‘ನನ್ನ ಆಸ್ತಿ ಬಗ್ಗೆ ಪ್ರಶ್ನಿಸಲು ಅವರಿಗೇನು ಅಧಿಕಾರ ಇದೆ?’: ನೈಸ್ ವಿವಾದದಲ್ಲಿ ಡಿಕೆಶಿ–ಹೆಚ್‌ಡಿಕೆ ವಾಕ್ಸಮರ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೈಸ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆಸ್ತಿ ವಿಚಾರವಾಗಿ ಪ್ರಶ್ನಿಸುವ ಅಧಿಕಾರ ಕುಮಾರಸ್ವಾಮಿ ಅವರಿಗಿಲ್ಲ ಎಂದು ಹೇಳಿದ್ದಾರೆ. ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ತಾನು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ ಡಿಕೆಶಿ, ತಮ್ಮ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಧಿಕೃತವಾಗಿ ಘೋಷಿಸಿರುವುದಾಗಿ ತಿಳಿಸಿದ್ದಾರೆ. ಎಚ್.ಡಿ. ದೇವೇಗೌಡರ ಸಹಿಯೂ ಇದೆ ನೈಸ್ ಯೋಜನೆ ಕುರಿತು ಕುಮಾರಸ್ವಾಮಿ … Continue reading ‘ನನ್ನ ಆಸ್ತಿ ಬಗ್ಗೆ ಪ್ರಶ್ನಿಸಲು ಅವರಿಗೇನು ಅಧಿಕಾರ ಇದೆ?’: ನೈಸ್ ವಿವಾದದಲ್ಲಿ ಡಿಕೆಶಿ–ಹೆಚ್‌ಡಿಕೆ ವಾಕ್ಸಮರ
Copy and paste this URL into your WordPress site to embed
Copy and paste this code into your site to embed