ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾಷಣದಲ್ಲಿ ಏನು ಹೇಳಬೇಕು?ಎಂದು ಕೇಳುತ್ತಿರುವ ರಾಹುಲ್ ಗಾಂಧಿ ವೀಡಿಯೊ ವೈರಲ್ ಆಗಿದ್ದು, ಅನೇಕರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಲಂಗಾಣದ ವಾರಂಗಲ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಅದ್ರ ಮುನ್ನ ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ನಾಯಕರನ್ನ ಈಗ ರಾಜ್ಯದಲ್ಲಿ ಏನು ನಡೆಯುತ್ತಿದೆ?ಭಾಷಣದಲ್ಲಿ ಏನು ಹೇಳಬೇಕು? ಎಂದು ಕೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
Yesterday, Rahul Gandhi before his rally in Telangana, supposedly in solidarity with farmers, asks what is the theme, क्या बोलना है! 🤦♂️
This is what happens when you do politics in between personal foreign trips and nightclubbing…
Such exaggerated sense of entitlement. pic.twitter.com/NdRBDlGNK3
— Amit Malviya (@amitmalviya) May 7, 2022
ಬಿಜೆಪಿ ನಾಯಕ ಅಮಿತ್ ಮಾಳವೀಯ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನಿನ್ನೆ ತೆಲಂಗಾಣದಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ತಮ್ಮ ರ್ಯಾಲಿಯ ಮೊದಲು, ವಿಷಯ ಏನು? ನಾನು ಏನು ಹೇಳಬೇಕು? ಎಂದು ಕೇಳುತ್ತಾರೆ. ವೈಯಕ್ತಿಕ ವಿದೇಶ ಪ್ರವಾಸಗಳು ಮತ್ತು ನೈಟ್ ಕ್ಲಬ್ ನಡುವೆ ನೀವು ರಾಜಕೀಯ ಮಾಡಿದ್ರೆ, ಇದು ಸಂಭವಿಸುತ್ತದೆ. ಉತ್ಪ್ರೇಕ್ಷಿತ ಅರ್ಹತೆ ಪ್ರಜ್ಞೆ ಎಂದು ವ್ಯಂಗ್ಯವಾಡಿದ್ದಾರೆ.