LUNAR ECLIPSE | ಚಂದ್ರಗ್ರಹಣದಂದು ಏನು ಮಾಡಬೇಕು? ಏನು ಮಾಡಬಾರದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂದು ವರ್ಷದ ಮೊದಲ ಚಂದ್ರ ಗ್ರಹಣ, ಕರ್ನಾಟಕದಲ್ಲಿ ಬರೀ ಹತ್ತು ನಿಮಿಷಗಳ ಗ್ರಹಣ ಇರಲಿದೆ. ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ಗ್ರಹಣ ನಡೆದಿದೆ. ಸಂಜೆ 6 ಗಂಟೆ 19 ನಿಮಿಷಕ್ಕೆ ಮೋಕ್ಷ ಕಾಲ ನಡೆಯಲಿದೆ. ಏನು ಮಾಡಬೇಕು? ಏನು ಮಾಡಬಾರದು? ಗ್ರಹಣದ ಮೊದಲು ಆಹಾರ ಸೇವಿಸುವುದು, ಸ್ನಾನ ಮಾಡುವುದು ಹಾಗೂ ಮನೆಯನ್ನು ಶುದ್ಧ ಮಾಡುವುದು ಪದ್ಧತಿಯಾಗಿದೆ. ಗ್ರಹಣದ ಮುನ್ನವೇ ಆಹಾರ ಸೇವನೆ ಮಾಡಬೇಕು. ಹಾಗೆಯೂ ಮನೆಯಲ್ಲಿ ಅಡುಗೆ ಪದಾರ್ಥ … Continue reading LUNAR ECLIPSE | ಚಂದ್ರಗ್ರಹಣದಂದು ಏನು ಮಾಡಬೇಕು? ಏನು ಮಾಡಬಾರದು?