ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಚ್ಚಿಟ್ಟ ಸೇಬು ಕಪ್ಪಾಗಬಾರದೆಂದರೆ ಹೀಗೆ ಮಾಡಿ..

ಸೇಬು ಕಟ್ ಮಾಡಿದರೆ ಸಂಪೂರ್ಣ ಖಾಲಿ ಆಗಬೇಕು. ಅರ್ಧ ಎತ್ತಿಟ್ಟರೆ ಅದು ಕಪ್ಪಾಗುತ್ತದೆ. ಮಕ್ಕಳ ಟಿಫನ್ ಬಾಕ್ಸ್‌ಗೂ ಸೇಬು ಹೆಚ್ಚಿ ಹಾಕೋಕಾಗಲ್ಲ. ಸೇಬು ಕಪ್ಪಾಗಬಾರದು ಎಂದರೆ ಹೀಗೆ ಮಾಡಿ…

  • ಕತ್ತರಿಸಿದ ಸೇಬುಗೆ ಉಪ್ಪನ್ನು ಸವರಿಡಿ
  • ಕತ್ತರಿಸಿದ ಹೋಳಿಗೆ ಸ್ವಲ್ಪ ನಿಂಬೆ ರಸ ಸವರಿ, ತಿನ್ನುವಾಗ ತೊಳೆದುಕೊಂಡು ತಿನ್ನಬಹುದು.
  • ಕಾರ್ಬೋನೇಟೆಡ್ ಡ್ರಿಂಕ್‌ನಲ್ಲಿ ಒಮ್ಮೆ ಸೇಬನ್ನು ಅದ್ದಿ ತೆಗೆಯಿರಿ.
  • ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕಟ್ಟಿ ಇಡಬಹುದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss