DAILY MOTIVATION | ಜೀವನದಲ್ಲಿ ಏನೇ ಆಗಲಿ ಈ ಮೂರು ವಿಷಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ

ಜೀವನದಲ್ಲಿ ಕೆಲವೊಮ್ಮೆ ಯಾವ ವಿಷಯಗಳಿಗೆ ಗಮನ ಕೊಡಬೇಕು, ಯಾವ ವಿಷಯಕ್ಕೆ ಗಮನ ಕೊಡಬಾರದು ಎನ್ನೋದನ್ನು ಮರೆತು ಸಾಗುತ್ತಾ ಇರುತ್ತೀವಿ. ಕೆಟ್ಟ ಚಾಯ್ಸ್‌ಗಳಿಂದ ಅತ್ಯುತ್ತಮ ವಿಷಯಗಳನ್ನು ಮರೆತು ಸಮಸ್ಯೆ ಅನುಭವಿಸುತ್ತೀವಿ. ಸಂದರ್ಭ ಯಾವುದೇ ಇರಲಿ ಈ ಮೂರು ವಿಷಯಗಳಿಗೆ, ಜನರಿಗೆ ಪ್ರಾಮುಖ್ಯತೆ ನೀಡಿ.. ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿ. ಜಗತ್ತಿನಲ್ಲೇ ಯಾರೇ ನಿಮಗೆ ಹೆಚ್ಚು ಆತ್ಮೀಯರು ಅನಿಸಿರಬಹುದು. ಆದರೆ ಕುಟುಂಬವೇ ಎಲ್ಲಕ್ಕಿಂತ ಮುಖ್ಯ. ಅವರು ಕೊಡುವ ಸಲಹೆ, ಪ್ರೀತಿ, ನಿಸ್ವಾರ್ಥದ ಭಾವನೆ ಇನ್ನೆಲ್ಲೂ ಸಿಗೋದಿಲ್ಲ. ಕೆಲಸಕ್ಕೆ ಪ್ರಾಮುಖ್ಯತೆ ಕೊಡಿ. ನಿಮ್ಮ … Continue reading DAILY MOTIVATION | ಜೀವನದಲ್ಲಿ ಏನೇ ಆಗಲಿ ಈ ಮೂರು ವಿಷಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ