ಮಂಗಳವಾರ ಸಲೂನ್‌ಗಳು ಮುಚ್ಚಿರುವುದರ ಹಿಂದಿನ ರಹಸ್ಯವೇನು? ಶಾಸ್ತ್ರ ಏನು ಹೇಳುತ್ತೆ ಗೊತ್ತಾ?

ಹಿಂದೂ ಧರ್ಮ, ಜ್ಯೋತಿಷ್ಯ ಶಾಸ್ತ್ರ ಮತ್ತು ಆಯುರ್ವೇದದ ಪ್ರಕಾರ, ಮಂಗಳವಾರದಂದು ಕೂದಲು, ಗಡ್ಡ ಅಥವಾ ಉಗುರುಗಳನ್ನು ಕತ್ತರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶತಮಾನಗಳಿಂದಲೂ ಭಾರತೀಯ ಸಮಾಜದಲ್ಲಿ ಪಾಲಿಸಿಕೊಂಡು ಬರುತ್ತಿರುವ ಈ ನಂಬಿಕೆಯ ಹಿಂದೆ ಇರುವ ಧಾರ್ಮಿಕ, ಜ್ಯೋತಿಷ್ಯ ಹಾಗೂ ಕೆಲವು ವೈಜ್ಞಾನಿಕ ಮತ್ತು ಕಾರಣಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರ ಮತ್ತು ಮಂಗಳ ಗ್ರಹದ ಪ್ರಭಾವ ಮಂಗಳವಾರದ ಅಧಿಪತಿ ಮಂಗಳ ಗ್ರಹ. ಜ್ಯೋತಿಷ್ಯದಲ್ಲಿ ಮಂಗಳನನ್ನು ಅಗ್ನಿ, ರಕ್ತ, ಕ್ರೋಧ ಮತ್ತು ಶಕ್ತಿಯ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.  ನಮ್ಮ … Continue reading ಮಂಗಳವಾರ ಸಲೂನ್‌ಗಳು ಮುಚ್ಚಿರುವುದರ ಹಿಂದಿನ ರಹಸ್ಯವೇನು? ಶಾಸ್ತ್ರ ಏನು ಹೇಳುತ್ತೆ ಗೊತ್ತಾ?