ಐಪಿಎಲ್ ಟಿಕೆಟ್ ಕೇಳುವುದರಲ್ಲಿ ಏನಿದೆ ತಪ್ಪು?: ಶಾಸಕರ ಪರ ಡಿಸಿಎಂ, ಪರಂ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆಯಿಂದ ಐಪಿಎಲ್ ಪಂದ್ಯದ ಅಬ್ಬರ ಶುರುವಾಗಲಿದ್ದು, ಈಗಾಗಲೇ ಟಿಕೆಟ್ ಖರೀದಿಯ ಭರಾಟೆ ಜೋರಾಗಿದೆ. ಇದರ ನಡುವೆ ರಾಜ್ಯ ಶಾಸಕರೂ ಕೂಡ ವಿಐಪಿ ಟಿಕೆಟ್‌ ಗಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಶಾಸಕರು ಕ್ರೀಡಾಸಕ್ತಿ ಹೊಂದಿರುವುರಲ್ಲಿ ಏನಿದೆ ತಪ್ಪು? ಈ ಕುರಿತು ನಾನು ಹೆಚ್ಚು ಆದ್ಯತೆ ನೀಡುತ್ತೇನೆ. ಶಾಸಕರಿಗೂ ಟಿಕೆಟ್ ಸಿಗುವಂತೆ ಯೋಜನೆ ಮಾಡುತ್ತೇವೆ ಎಂದು … Continue reading ಐಪಿಎಲ್ ಟಿಕೆಟ್ ಕೇಳುವುದರಲ್ಲಿ ಏನಿದೆ ತಪ್ಪು?: ಶಾಸಕರ ಪರ ಡಿಸಿಎಂ, ಪರಂ ಬ್ಯಾಟಿಂಗ್!