spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ whatsapp ವಾಯ್ಸ್ ರೆಕಾರ್ಡಿಂಗ್ ನಲ್ಲಿ Pause ಬಟನ್!

- Advertisement -Nitte

ಕಳೆದ ವಾರದಲ್ಲಿ 2 ಬಾರಿ ವಾಟ್ಸ್ ಆಪ್ ಸ್ಥಗಿತಗೊಳ್ಳುವ ಮೂಲಕ ಜಾಗತಿಕ ಮಟ್ಟದ ಗ್ರಾಹಕರಿಗೆ ಸಮಸ್ಯೆಯಾಗಿತ್ತು. ಆಗಾಗ ಸರ್ವರ್ ಹಾಗೂ ಐಒಎಸ್ ಗಳನ್ನು ಅಪ್ಡೇಟ್ ಮಾಡುವ ವಾಟ್ಸ್ ಈ ಸಮಸ್ಯೆಯ ನಡುವೆಯೂ ಹೊಸ ಫೀಚರ್ ಒಂದನ್ನು ಬಿಡುಗಡೆ ಮಾಡಲಿದೆ.
ಹೌದು. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ವಾಯ್ಸ್ ರೆಕಾರ್ಡಿಂಗ್  ಕಳುಹಿಸುವವರು ದೀರ್ಘಕಾಲದ ಮಾತುಗಳನ್ನು ಹೇಳಲು ಅನುಕೂಲವಾಗುವಂತೆ ಪಾಸ್ ಬಟನ್ ಒಂದನ್ನು ಬಿಡುಗಡೆ ಮಾಡಲಿದೆ.
ಈಗಾಗಲೇ 1x, 1.5x, 2x ಸ್ಪೀಡ್ ನಲ್ಲಿ ನಾವು ವಾಯ್ಸ್ ಮೆಸೇಜ್ ಗಳನ್ನು ಕೇಳಬಹುದಾಗಿದ್ದು, ಹೆಚ್ಚು ಕಾಲ ಮಾತುಗಳನ್ನಾಡುವವರಿಗೆ ಸಹಾಯವಾಗಲಿ ಎಂದು ಶೀಘ್ರದಲ್ಲೇ ಪಾಸ್ ಬಟನ್ ಕೂಡ ಬರಲಿದೆ ಅನ್ನೋದು ಖುಷಿಯ ವಿಷಯವಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss