spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ನೀವು ಕಳುಹಿಸಿದ ಮೆಸೇಜ್ ಡಿಲೀಟ್ ಮಾಡೋಕೆ ಒಂದು ವಾರ ಟೈಮ್ ಕೊಡಲಿದೆ ವಾಟ್ಸ್ ಆಪ್!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಫೀಚರ್ಸ್ ತರುವಲ್ಲಿ ವಾಟ್ಸ್ ಆಪ್ ಯಾವಾಗಲೂ ಮುಂದಿರುತ್ತೆ. ಇದೀಗ ಜನರ ಬೇಡಿಕೆಯಂತೆ ಮತ್ತೊಂದು ವಿಶೇಷ ಫೀಷರ್ ಅನ್ನು ವಾಟ್ಸ್ ಆಪ್ ಬಿಡುಗಡೆ ಮಾಡಲಿದೆ.

ಏನದು ಹೊಸ ಫೀಚರ್?

ನಾವು ಕಳುಹಿಸುವ ಮೆಸೇಜ್ ಅನ್ನು ಡಿಲೀಟ್ ಮಾಡುವ ಸಮಯವನ್ನು ವಿಸ್ತಿಸಲು ವಾಟ್ಸ್ ಆಪ್ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಳುಹಿಸಿರುವ ಮೆಸೇಜ್ ಅನ್ನು ಡಿಲೀಟ್ ಮಾಡಲು ಪ್ರಸ್ತುತ 1 ಗಂಟೆ 8 ನಿಮಿಷ 16 ಸೆಕೆಂಡ್ ಗಳ ಕಾಲಾವಕಾಶ ಇರಲಿದೆ. ಆದರೆ ಇನ್ಮೊಂದೆ ನಿಮಗೆ ಒಂದು ವಾರ ಸಮಯ ಸಿಗಲಿದೆ.

ಈ ಬಗ್ಗೆ ಮಾಹಿತಿ ನೀಡಿದ ವಾಟ್ಸ್ ಆಪ್ ಬೀಟಾ ಇನ್ಫೋ, ವಾಟ್ಸ್ ಆಪ್ ಮುಂದಿನ ದಿನಗಳಲ್ಲಿ ನೀವು ಈಗಾಗಲೇ ಕಳುಹಿಸಿದ ಮೆಸೇಜ್ ಗಳನ್ನು ಡಿಲೀಟ್ ಮಾಡಲು 7 ದಿನ 8 ನಿಮಿಷ ಸಮಯಾವಕಾಶ ನೀಡಲಿದೆ ಎಂದು ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss