ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಎಲ್ಲವೂ ಸರಿಯಾಗಿದ್ದಿದ್ದರೆ ಬಿಗ್ಬಾಸ್ ಫಿನಾಲೆ ನಡೆದೇ ಹೋಗುತ್ತಿತ್ತು.
ಪ್ರತಿ ಸೀಸನ್ನಲ್ಲಿಯೂ ನೂರನೇ ದಿನಕ್ಕೆ ಫಿನಾಲೆ ಇರುತ್ತಿತ್ತು. ಆದರೆ ಈ ಬಾರಿಯ ಲಾಕ್ಡೌನ್ ಗ್ಯಾಪ್ನಿಂದಾಗಿ ನೂರು ದಿನ ಆದರೂ ದೊಡ್ಮನೆ ಮಂದಿ ಫಿನಾಲೆಗೆ ಕಾಲಿಟ್ಟಿಲ್ಲ.
ನೂರು ದಿನದ ಸಂಭ್ರಮಕ್ಕೆ ಬಿಗ್ಬಾಸ್ ಕೇಕ್ ಕಳಿಸಿದ್ದು, ಕಂಟೆಸ್ಟೆಂಟ್ಸ್ ಸಂಭ್ರಮಪಟ್ಟಿದ್ದಾರೆ. ಬಿಗ್ಬಾಸ್ ಫಿನಾಲೆ ಆ.8 ಅಥವಾ 15 ಕ್ಕೆ ನಡೆಯಬಹುದು. ಈ ಬಗ್ಗ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಈಗಾಗಲೇ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಟಾಸ್ಕ್ಗಳನ್ನು ಬಿಗ್ಬಾಸ್ ನೀಡುತ್ತಿದ್ದು, ಈ ಬಾರಿ ಯಾರು ಗೆಲ್ತಾರೆ ಕಾದು ನೋಡಬೇಕಿದೆ.