ಅದೃಷ್ಟ ಬಾಗಿಲು ತಟ್ಟಿದಾಗ ಬಾಚಿ ತಬ್ಬಿಕೊಳ್ಬೇಕು ಅಷ್ಟೆ: ಸ್ಪೇನ್​ಗೆ ಹೊರಟ ಸಿರಾಜ್ ಟೀಂ ಇಂಡಿಯಾ ಸೇರಿದ್ದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಷಣಾರ್ಧದಲ್ಲಿ ಜೀವನವೇ ಬದಲಾಗಬಹುದು ಎಂಬುದಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಉದಾಹರಣೆಯಾಗಿದ್ದಾರೆ. ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಅವರು ಅಚಾನಕ್‌ ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡಕ್ಕೆ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡು ಹೊರಬಿದ್ದ ಹಿನ್ನೆಲೆ, ಬಿಸಿಸಿಐ ತುರ್ತಾಗಿ ಪರ್ಯಾಯ ಆಟಗಾರರ ಹುಡುಕಾಟ ಆರಂಭಿಸಿತು. ಈ ವೇಳೆ ಸಿರಾಜ್ ಹೆಸರು ಮುಂದಕ್ಕೆ ಬಂದಿದ್ದು, ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕರೆ ಮಾಡಿ ಆಯ್ಕೆ ವಿಚಾರ … Continue reading ಅದೃಷ್ಟ ಬಾಗಿಲು ತಟ್ಟಿದಾಗ ಬಾಚಿ ತಬ್ಬಿಕೊಳ್ಬೇಕು ಅಷ್ಟೆ: ಸ್ಪೇನ್​ಗೆ ಹೊರಟ ಸಿರಾಜ್ ಟೀಂ ಇಂಡಿಯಾ ಸೇರಿದ್ದು ಹೇಗೆ?