ಜನರಿಗೆ ಸಿಗದ ಗ್ಯಾಸ್ ಸಚಿವರ ಸಮಾರಂಭಕ್ಕೆ ಎಲ್ಲಿಂದ ಬಂತು? ಪ್ರಭಾವಕ್ಕೆ ಬಗ್ಗಿತೇ ಸಿಲಿಂಡರ್ ಸಪ್ಲೈ?

ಹೊಸದಿಗಂತ ಗದಗ: ಜಿಲ್ಲೆಯಲ್ಲಿ ಸದ್ಯ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಸಾಮಾನ್ಯ ಜನರು ಒಂದು ಸಿಲಿಂಡರ್‌ಗಾಗಿ ಪರದಾಡುತ್ತಿದ್ದರೆ, ಇತ್ತ ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಅಷ್ಟೇ ಅಲ್ಲದೆ, ಮಠ-ಮಾನ್ಯಗಳ ದಾಸೋಹಕ್ಕೂ ಅನಿಲದ ಕೊರತೆ ಬಿಸಿ ತಟ್ಟಿದೆ. ವಿಪರ್ಯಾಸವೆಂದರೆ, ಆಡಳಿತಾರೂಢ ಕಾಂಗ್ರೆಸ್ ಕಾರ್ಯಕರ್ತರೇ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಸಚಿವ ಎಚ್.ಕೆ. ಪಾಟೀಲರ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 12 ಕಮರ್ಷಿಯಲ್ ಸಿಲಿಂಡರ್‌ಗಳು ಬಳಕೆಯಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದಿವಂಗತ ಕೆ.ಎಚ್. ಪಾಟೀಲರ … Continue reading ಜನರಿಗೆ ಸಿಗದ ಗ್ಯಾಸ್ ಸಚಿವರ ಸಮಾರಂಭಕ್ಕೆ ಎಲ್ಲಿಂದ ಬಂತು? ಪ್ರಭಾವಕ್ಕೆ ಬಗ್ಗಿತೇ ಸಿಲಿಂಡರ್ ಸಪ್ಲೈ?