ಎಲ್ಲಿದ್ದಾರೆ ನಿಮ್ಮ ಸುಪ್ರೀಂ ಲೀಡರ್?: ಇರಾನ್ ಹೊತ್ತಿ ಉರಿತಿದ್ರೂ ಖಮೇನಿ ಪತ್ತೆ ಇಲ್ಲ ಅಂತಿದೆ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ಸ್ಥಿತಿ ಬಗ್ಗೆ ಅಮೆರಿಕ ಪ್ರಶ್ನೆ ಎತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆಯೇ? ಬದುಕಿದ್ದಾರೋ, ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದೆ. ಅಮೆರಿಕ ಗುಪ್ತಚರ ಮೂಲಗಳ ಪ್ರಕಾರ, ಇತ್ತೀಚಿನ ಬೆಳವಣಿಗೆಗಳ ನಡುವೆಯೇ ಇರಾನ್‌ನಲ್ಲಿ ಉನ್ನತ ಮಟ್ಟದ ಐವರು ನಾಯಕರು ಹತ್ಯೆಯಾಗಿದ್ದಾರೆ. ಈ ಸನ್ನಿವೇಶದಲ್ಲೂ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ದಿನಾಂಕ ಸ್ಪಷ್ಟವಾಗದ ಕೆಲವು ವಿಡಿಯೋ ಸಂದೇಶಗಳು … Continue reading ಎಲ್ಲಿದ್ದಾರೆ ನಿಮ್ಮ ಸುಪ್ರೀಂ ಲೀಡರ್?: ಇರಾನ್ ಹೊತ್ತಿ ಉರಿತಿದ್ರೂ ಖಮೇನಿ ಪತ್ತೆ ಇಲ್ಲ ಅಂತಿದೆ ಅಮೆರಿಕ