ಶುಭ ಗ್ರಹಗಳಾವುವು ಅಶುಭ ಗ್ರಹಗಳಾವವುವು? ಏನು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ? ಇತ್ತ ಗಮನಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಕ್ಕಳು ಹುಟ್ಟುವ ಘಳಿಗೆಯಿಂದ ಜೀವನದ ಪ್ರತಿಯೊಂದು ಘಟನೆಗಳ ಮೇಲೂ ನವಗ್ರಹಗಳು ಪರಿಣಾಮ ಬೀರುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.
ಜಾತಕದಲ್ಲಿ ನವಗ್ರಹಗಳ ಸ್ಥಾನವು ಯಾವುದೇ ವ್ಯಕ್ತಿಗೆ ಶುಭ-ಅಶುಭ ಫಲಗಳನ್ನು ತಂದೊಡ್ಡುತ್ತವೆ. ಗ್ರಹಗಳ ಬದಲಾವಣೆಯು ಜನರ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಂದು ಗ್ರಹಗಳು ಶುಭಕರ ಫಲಿತಾಂಶಗಳನ್ನು ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಮಂಗಳ, ಬುಧ, ಗುರು ಹಾಗೂ ಶುಕ್ರ ಮತ್ತಿತರ ಗ್ರಹಗಳು ಹೆಚ್ಚಿನ ಮಂಗಳಕರ ಫಲಿತಾಂಶವನ್ನು ನೀಡುತ್ತವೆ. ಇವುಗಳಿಂದ ಜನರು ಸುಖ- ಸಮೃದ್ಧಿಯನ್ನು ಪಡೆಯುತ್ತಾರೆ ಮತ್ತು ಅದೃಷ್ಟ ಬಲದಿಂದ ಜೀವನವನ್ನು ನಡೆಸುತ್ತಾರೆ. ರಾಹು ಕೇತು ಮೊದಲಾದ ಗ್ರಹಗಳು ಹೆಚ್ಚಿನದಾಗಿ ಅಶುಭ ಫಲಗಳನ್ನು ಹೊತ್ತು ತರುತ್ತವೆ. ಗ್ರಹಗಳ ಶುಭ- ಅಶುಭ ಫಲಗಳು ಜನರ ಜೀವನ ಮಾರ್ಗವನ್ನು ನಿರ್ಧರಿಸುತ್ತಿರುತ್ತವೆ. ಹುಟ್ಟೋ ಸಮಯಕ್ಕೂ ಜನರ ನಡುವಳಿಕೆಗೂ ಸಂಬಂಧವಿದೆಯಾ, ಹಾಗಿದ್ದರೆ ಒಳ್ಳೆಯ ಗ್ರಹಗಳಾವುವು- ಕೆಟ್ಟ ಗ್ರಹಗಳಾವುವು,   ಅವುಗಳಿಂದ ಜನರ ಜೀವನದ ಮೇಲಾಗುವ ಪರಿಣಾಮಗಳೇನು ಎಂಬ ವಿಚಾರದ ಕುರಿತಾದ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ಗಮನಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!