ಬಜೆಟ್ನಲ್ಲಿ ಯಾವ ಯಾವ ಇಲಾಖೆಗೆ ಎಷ್ಟು ಹಣ ಮೀಸಲಿಡಲಾಗಿದೆ.. ಮಾಹಿತಿ ಇಲ್ಲಿದೆ
- ಶಿಕ್ಷಣ ಇಲಾಖೆ – 29,688 ಕೋಟಿ
- ನಗರಾಭಿವೃದ್ಧಿ ಇಲಾಖೆ – 27,386 ಕೋಟಿ
- ಜಲಸಂಪನ್ಮೂಲ ಇಲಾಖೆ – 21,181 ಕೋಟಿ
- ಇಂಧನ ಇಲಾಖೆ – 16,516 ಕೋಟಿ ರೂ
- ಗ್ರಾಮೀಣಾಭಿವೃದ್ಧಿ ಇಲಾಖೆ – 16,036 ಕೋಟಿ
- ಕಂದಾಯ ಇಲಾಖೆ – 12,384 ಕೋಟಿ ರೂ
- ಆರೋಗ್ಯ ಇಲಾಖೆ – 11,908 ಕೋಟಿ ರೂ
- ಒಳಾಡಳಿತ ಮತ್ತು ಸಾರಿಗೆ – 10,330 ಕೋಟಿ ರೂ
- ಲೋಕೋಪಯೋಗಿ ಇಲಾಖೆ – 10,256 ಕೋಟಿ ರೂ
- ಸಮಾಜ ಕಲ್ಯಾಣ ಇಲಾಖೆ – 8,864 ಕೋಟಿ ರೂ
- ಕೃಷಿ/ತೋಟಗಾರಿಕೆ ಇಲಾಖೆ – 7,297 ಕೋಟಿ ರೂ
- ಮಹಿಳಾ / ಮಕ್ಕಳ ಕಲ್ಯಾಣ ಇಲಾಖೆ – 4,531 ಕೋಟಿ ರೂ
- ವಸತಿ ಇಲಾಖೆ – 2,290 ಕೋಟಿ ರೂ
- ಆಹಾರ ಇಲಾಖೆ – 2,374 ಕೋಟಿ ರೂ