HOME | ಮನೆಗೆ ಯಾವ ಫ್ಲೋರಿಂಗ್‌ ಬೆಸ್ಟ್‌? ಇಲ್ಲಿದೆ ನಾಲ್ಕು ಬೆಸ್ಟ್‌ ಆಪ್ಷನ್ಸ್‌

ಕನಸಿನ ಮನೆಯನ್ನು ಕಟ್ಟುವವರಿಗೆ ಮನೆಗೆ ಯಾವ ಫ್ಲೋರಿಂಗ್‌ ಉತ್ತಮ ಅನ್ನೋದು ಚಿಂತೆಯಾಗಿರುತ್ತದೆ. ಗ್ರಾನೈಟ್ಸ್‌, ಮಾರ್ಬಲ್‌, ಕಾವಿ, ವೆಟ್ರಿಫೈಡ್‌, ರೆಡ್‌ ಆಕ್ಸೈಡ್‌, ಆಥನಗುಡಿ ಹೀಗೆ ನೂರಾರು ಆಪ್ಷನ್ಸ್‌ ಇದೆ. ಇದರಲ್ಲಿ ನಿಮ್ಮ ಮನೆಗೆ ಯಾವುದು ಬೆಸ್ಟ್‌? ಇಲ್ಲಿದೆ ಡೀಟೇಲ್ಸ್‌.. ಗ್ರಾನೈಟ್‌ ಇದು ದೀರ್ಘಕಾಲ ಬಾಳಿಕೆ ಬರುತ್ತದೆ. ಒದ್ದೆ ಹಾಗೂ ಡ್ರೈ ಏರಿಯಾ ಎರಡಕ್ಕೂ ಬಳಕೆ ಮಾಬಹುದು. ಆದರೆ ಇದಕ್ಕೆ ಸ್ವಲ್ಪ ಖರ್ಚಾಗುತ್ತದೆ, ಇನ್ಸ್ಟಾಲ್‌ ಮಾಡುವುದಕ್ಕೂ ಬಹಳ ಸಮಯ ಬೇಕಾಗುತ್ತದೆ. ಮಾರ್ಬಲ್ಸ್‌ ಮಾರ್ಬಲ್ಸ್‌ ಎಂದರೆ ಅದು ನೈಸರ್ಗಿಕವಾದ ಕಲ್ಲು, ಇದರ … Continue reading HOME | ಮನೆಗೆ ಯಾವ ಫ್ಲೋರಿಂಗ್‌ ಬೆಸ್ಟ್‌? ಇಲ್ಲಿದೆ ನಾಲ್ಕು ಬೆಸ್ಟ್‌ ಆಪ್ಷನ್ಸ್‌