Thursday, August 11, 2022

Latest Posts

ಇಂಡಿಯನ್ ಟಾಯ್ಲೆಟ್ ಅಥವಾ ವೆಸ್ಟರ‍್ನ್? ಯಾವುದು ಬೆಸ್ಟ್?

ನೋಡೋಕೆ ಚೆನ್ನಾಗಿ ಕಾಣಲಿ ಅಂತಾನೋ, ಜಾಗ ಉಳಿಸೋಣ ಅಂತಾನೋ ಮನೆಯಲ್ಲಿ ವೆಸ್ಟರ‍್ನ್ ಟಾಯ್ಲೆಟ್ ಇಟ್ಟಿದ್ದೀರಾ? ವಯಸ್ಸಾದ ಮೇಲೆ ವೆಸ್ಟರ‍್ನ್ ಟಾಯ್ಲೆಟ್ ಬಳಸೋಕೆ ಶುರು ಮಾಡ್ತಾರೆ. ಏಕೆಂದರೆ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರೋಕೆ ಆಗೋದಿಲ್ಲ. ಇಂಡಿಯನ್ ಟಾಯ್ಲೆಟ್ ವೆಸ್ಟರ‍್ನ್ ಟಾಯ್ಲೆಟ್‌ಗಿಂತ ತುಂಬಾನೇ ಉತ್ತಮ ಯಾಕೆ ಅನ್ನೋ ಮಾಹಿತಿ ಇಲ್ಲಿದೆ..
ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರುವಾಗ 35 ಡಿಗ್ರಿ ಸ್ಕ್ವಾಟ್ ಪೊಸಿಶನ್‌ನಲ್ಲಿ ಕೂರುತ್ತೇವೆ. ಇದು ಟಾಯ್ಲೆಟ್ ಮಾಡಲು ಈಸಿ ಪೊಸಿಶನ್. ಇನ್ನು ಈ ರೀತಿ ಕೂರೋದ್ರಿಂದ ತಿಂದ ಆಹಾರ ಕೂಡ ಈಸಿಯಾಗಿ ಜೀರ್ಣ ಆಗುತ್ತದೆ. ಹೊಟ್ಟೆ ಭಾಗಕ್ಕೆ ಪ್ರೆಶರ್ ಬೀಳುವುದರಿಂದ ಸರಿಯಾಗಿ ಮಲ ವಿಸರ್ಜನೆ ಆಗುತ್ತದೆ.
ಈಗ ಹೇಳಿ ಯಾವ ಟಾಯ್ಲೆಟ್‌ನಲ್ಲಿ ಕೂರ‍್ತೀರಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss