ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ಸ್ನಲ್ಲಿ ಆರ್ಸಿಬಿ ಗೆದ್ದು ಬೀಗಿದೆ. ಇಡೀ ಸ್ಟೇಡಿಯಂ ಕೊಹ್ಲಿ ಕೊಹ್ಲಿ ಎಂದು ಹುರಿದುಮ್ಮಿಸುತ್ತಿದ್ರೂ ವಿರಾಟ್ ಕಣ್ಣು ಮಾತ್ರ ಅನುಷ್ಕಾರನ್ನು ಹುಡುಕುತ್ತಾ ಇತ್ತು.
ವಿರಾಟ್ ಅನುಷ್ಕಾಗೋಸ್ಕರ ಕಾಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪ್ರೀತಿಯೆಂದರೆ ಹೀಗಿರಬೇಕು ಎಂದು ಕಪಲ್ ಗೋಲ್ಸ್ ನೀಡಿದೆ. ವಿಡಿಯೋ ಹೇಗಿದೆ ನೋಡಿ..
View this post on Instagram