ಶ್ವೇತಭವನದಲ್ಲಿ ‘ಗುಂಡಿನ ಆತಂಕ’ | ದಾಳಿಕೋರ ಅರೆಸ್ಟ್: ಸೀಕ್ರೆಟ್ ಸರ್ವಿಸ್ ಕೆಲಸ ಅದ್ಭುತವಾಗಿದೆ ಎಂದ ಟ್ರಂಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ವೇತಭವನದ ಸಮೀಪ ನಡೆದ ವಾರ್ಷಿಕ ಔತಣಕೂಟದ ವೇಳೆ ಗುಂಡಿನ ದಾಳಿ ಸಂಭವಿಸಿದ ಘಟನೆಯ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಶಂಕಿತನನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಭದ್ರತಾ ಪಡೆಗಳು ಅತ್ಯಂತ ವೇಗವಾಗಿ ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಹೇಳಿದ್ದಾರೆ. ಘಟನೆಯ ವೇಳೆ ಹೋಟೆಲ್ ಬಳಿ ಗುಂಡಿನ … Continue reading ಶ್ವೇತಭವನದಲ್ಲಿ ‘ಗುಂಡಿನ ಆತಂಕ’ | ದಾಳಿಕೋರ ಅರೆಸ್ಟ್: ಸೀಕ್ರೆಟ್ ಸರ್ವಿಸ್ ಕೆಲಸ ಅದ್ಭುತವಾಗಿದೆ ಎಂದ ಟ್ರಂಪ್
Copy and paste this URL into your WordPress site to embed
Copy and paste this code into your site to embed