ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ: ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ!
ಹೊಸದಿಗಂತ ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರಲು ಟಿಎಂಸಿ ಅಭ್ಯರ್ಥಿಗಳ ಪರ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಮತಬೇಟೆ ನಡೆಸಿದರು. ಬಂಗಾಳದ ಕೈಗಾರಿಕಾ ಪ್ರದೇಶವಾದ ಅಸನ್ಸೋಲ್ನಲ್ಲಿ ಪ್ರಚಾರ ನಡೆಸಿದ ಅವರು, ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ, ಆ ಲಡ್ಡು ತಿಂದರೆ ಜೀವನದಲ್ಲಿ ಬೇಸರದ ಅನುಭವಾಗಲಿದೆ. ಮತ್ತೆ ನಾವೇ ಅಧಿಕಾರಕ್ಕೆ ಬಂದರೆ ನಾನೇ ನಾಲ್ಕು ಮಡಿಕೆಯ ನಾರು ಖಾದ್ಯವನ್ನು ನೇರವಾಗಿ ದೆಹಲಿಗೆ ಕಳುಹಿಸುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ … Continue reading ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ: ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ!
Copy and paste this URL into your WordPress site to embed
Copy and paste this code into your site to embed