ಯಾರದಪ್ಪಾ ಅದು ಚಿನ್ನದ ಸರ….?: ಆಟದ ಮಧ್ಯೆ ಪಡಿಕ್ಕಲ್ ಕೈ ಸೇರಿದ ಗೋಲ್ಡ್ ಚೈನ್ ಯಾರದ್ದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಸೆಣಸಾಟ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತು. ಆದರೆ ಪಂದ್ಯದ ನಡುವೆ ನಡೆದ ಒಂದು ಸಣ್ಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಆರ್‌ಸಿಬಿ ಇನ್ನಿಂಗ್ಸ್ ವೇಳೆ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಜೇಕಬ್ ಬೆಥೆಲ್ ಹೆಲ್ಮೆಟ್‌ಗೆ ಬಲವಾಗಿ ಬಡಿದಿತ್ತು. ಚೆಂಡು ಗಾಳಿಯಲ್ಲಿ ಏರಿ ಕ್ಯಾಚ್ ಆಗುತ್ತಿದ್ದಂತೆ ಬೆಥೆಲ್ ಔಟಾದರು. ಇದೇ … Continue reading ಯಾರದಪ್ಪಾ ಅದು ಚಿನ್ನದ ಸರ….?: ಆಟದ ಮಧ್ಯೆ ಪಡಿಕ್ಕಲ್ ಕೈ ಸೇರಿದ ಗೋಲ್ಡ್ ಚೈನ್ ಯಾರದ್ದು ಗೊತ್ತಾ?