ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಕ್ತ ಕೆಂಪಗಿರೋದು ಯಾಕೆ?

ತರಕಾರಿ ಕತ್ತರಿಸೋವಾಗ ಸಣ್ಣ ಕಟ್ ಆದರೂ ಸಾಕು, ಸ್ವಲ್ಪ ರಕ್ತ ಬಂದರೂ ಅದನ್ನು ನಾವೇ ಒತ್ತಿ ಒತ್ತಿ ರಕ್ತ ಬರಿಸಿ ದೊಡ್ಡವರಿಗೆ ತೋರಿಸಿ ಸಿಂಪತಿ ಗಿಟ್ಟಿಸಿಕೊಳ್ಳುತ್ತೇವೆ. ಇನ್ನು ಹಲವರಿಗೆ ರಕ್ತದ ಕೆಂಪು ಬಣ್ಣ ನೋಡುತ್ತಿದ್ದಂತೆ ತಲೆ ತಿರುಗುತ್ತದೆ.
ತಮ್ಮ ರಕ್ತ ಇರಲಿ ಬೇರೆಯವರ ರಕ್ತ ನೋಡಿಯೋ ಬಿದ್ದು ಹೋಗುತ್ತಾರೆ. ಅಷ್ಟು ಶಕ್ತಿ ಇದೆ ರಕ್ತಕ್ಕೆ.. ಹೌದು ರಕ್ತ ಯಾಕೆ ಕೆಂಪಗಿರುತ್ತದೆ?
ಈ ಪ್ರಶ್ನೆಗೆ ಉತ್ತರ ಶಾಲೆಯಲ್ಲೇ ಕಲಿಸಿರುತ್ತಾರೆ. ಆದರೆ ಅರ್ಥವಾಗಿರೋದಿಲ್ಲ ಅಷ್ಟೆ. ಈಗ ಉತ್ತರ ಹೇಳುತ್ತೇವೆ ಕೇಳಿ..
ನಮ್ಮ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಇರುವುದರಿಂದ ರಕ್ತ ಕೆಂಪಾಗಿರುತ್ತದೆ. ಇದು ದೇಹದೆಲ್ಲೆಡೆ ಆಮ್ಲಜನಕ ಕೊಂಡೊಯ್ಯುತ್ತದೆ. ಅತೀ ಹೆಚ್ಚು ಆಮ್ಲಜನಕ ದೇಹದಲ್ಲಿದ್ದಾಗ ರಕ್ತದ ಬಣ್ಣ ಗಾಢ ಕೆಂಪಾಗಿಯೂ ಇರುತ್ತದೆ. ಅದಕ್ಕೆ ನೋಡಿ ಒಬ್ಬೊಬ್ಬರ ರಕ್ತದ ಬಣ್ಣ ಒಂದೊಂದು ಕೆಂಪು ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss