ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿನ್ನ ಕೊಳ್ಳುವುದಕ್ಕೂ ಮುಹೂರ್ತ ನೋಡುವುದೇಕೆ?

ಹಿಂದೂಗಳಲ್ಲಿ ಯಾವುದೇ ಶುಭಕಾರ್ಯ ಮಾಡುವಾಗ, ಒಳ್ಳೆಯ ಕೆಲಸ ಮಾಡುವಾಗ ಮುಹೂರ್ತ ಕೇಳುವ ಸಂಪ್ರದಾಯವಿದೆ. ಹಾಗೆಯೇ ಚಿನ್ನ ಖರೀದಿ ಮಾಡುವಾಗಲು ಮುಹೂರ್ತ ನೋಡುತ್ತಾರೆ. ಒಳ್ಳೆ ದಿನಗಳಲ್ಲಿ ಚಿನ್ನ ಕೊಂಡರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದರ ಹಿಂದೆ ನಮ್ಮ ಪೂರ್ವಜರ ಲಾಜಿಕ್ ಇದೆ. ಮೊದಲೆಲ್ಲ ದುಡಿದ ಹಣವನ್ನು ಬ್ಯಾಂಕ್ ನಲ್ಲಿ ಇಡುವುದು, ಬೇರೆ ಬೇರೆ ಕಡೆಗಳಲ್ಲಿ ಇನ್ವೆಸ್ಟ್ ಮಾಡುತ್ತಿರಲಿಲ್ಲ. ಚಿನ್ನ ಖರೀದಿ ಮಾಡುತ್ತಿದ್ದರು. ಒಳ್ಳೆ ಸಮಯದಲ್ಲಿ ಚಿನ್ನ ಖರೀದಿ ಮಾಡಿದರೆ ಅದು ವೃದ್ಧಿಯಾಗುತ್ತದೆ ಎಂದರೆ ಜನ ಮತ್ತಷ್ಟು ಚಿನ್ನ ಖರೀದಿಸುತ್ತಾರೆ. ಆಪತ್ಕಾಲದಲ್ಲಿ ಅದು ಉಪಯೋಗಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಇಂತಹದೊಂದು ಸಂಪ್ರದಾಯ ಹುಟ್ಟಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss