Friday, July 1, 2022

Latest Posts

ಮಗಳು ಮಂಗಳವಾರ ಗಂಡನ ಮನೆಗೆ ಹೋಗಬಾರದು ಅನ್ನೋದೇಕೆ?

ತುಂಬಾ ಮನೆಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಮಗಳು ತವರಿಗೆ ಬಂದಿದ್ದರೆ ಅವಳನ್ನು ಮಂಗಳವಾರದ ಅಪ್ಪಿ ತಪ್ಪಿಯೂ ಗಂಡನ ಮನೆಗೆ ಕಳಿಸುವುದಿಲ್ಲ. ಹೀಗೆ ಮಂಗಳವಾರ ಮಗಳು ಮನೆಗೆ ಹೋದರೆ ಮನೆಯ ಲಕ್ಷ್ಮಿ ಕೂಡ ಅವಳೊಂದಿಗೆ ಹೋಗಿ ಬಿಡುತ್ತಾಳೆ ಎಂಬ ನಂಬಿಕೆ ಹಲವರಲ್ಲಿದೆ.

ಇದರ ಹಿಂದಿರುವ ತರ್ಕವೇನು ಗೊತ್ತಾ? ಮಂಗಳವಾರವನ್ನು ಮನೆಯ ಹೆಣ್ಣುಮಕ್ಕಳ ವಾರದ ಎನ್ನುತ್ತಾರೆ. ಕೆಲವು ಹಿಂದೂ ಸಂಪ್ರದಾಯ ಮನೆಗಳಲ್ಲಿ ಈ ದಿನದಲ್ಲಿ ಮಗಳಿಗೆ ಅಕ್ಕಿ, ಬಳೆ, ಹೊಸ ಬಟ್ಟೆ, ದುಡ್ಡು, ತೆಂಗಿನ ಕಾಯಿ ಹಾಕಿ ಮಡಿಲು ತುಂಬುತ್ತಾರೆ. ಈ ದಿನದಲ್ಲಿ ಮಗಳು ತವರಿನಲ್ಲಿಯೇ ಇರಲಿ ಎನ್ನುವ ಉದ್ದೇಶದಿಂದ ಮಂಗಳವಾರ ಮಗಳು ಮನೆಗೆ ಹೋಗಬಾರದು ಎನ್ನುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss