spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಲು ಮೇಲೆ ಕಾಲು ಹಾಕಿ ಕೂರಬೇಡಿ ಅಂತ ದೊಡ್ಡವರು ಹೇಳೋದೇಕೆ?

- Advertisement -Nitte

ಎಲ್ಲ ಕಡೆ ಕಾಲ ಮೇಲೆ ಕಾಲು ಹಾಕಿ ಕುಳಿತರೆ ಧಿಮಾಕು, ದೊಡ್ಡವರಿಗೆ ಗೌರವ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಖಂಡಿತಾ ಇದೆ.

ಸ್ವಲ್ಪ ಸಮಯ ಈ ರೀತಿ ಕುಳಿತರೆ ಯಾವ ತೊಂದರೆಯೂ ಆಗದು. ಆದರೆ ದೀರ್ಘಕಾಲದವರೆಗೆ ನೀವು ಹೀಗೆ ಕೂತರೆ ಬಿಪಿ ಹೆಚ್ಚಾಗುತ್ತದೆ. ಬ್ಲಡ್ ಪ್ರೆಶರ್ ಹೆಚ್ಚಾದರೆ ಮತ್ತಿತರ ಸಮಸ್ಯೆಗಳು ಬರುತ್ತವೆ. ಇದೇ ಕಾರಣಕ್ಕೆ ಕಾಲ ಮೇಲೆ ಕಾಲು ಹಾಕಿ ಕೂರಬೇಡಿ ಅಂತ ದೊಡ್ಡವರು ಹೇಳ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss