ಯುಗಾದಿ ಮರುದಿನವೇ ಹೊಸತೊಡಕು ಆಚರಿಸೋದ್ಯಾಕೆ? ನಾನ್‌ವೆಜ್‌ ತಿನ್ನೋಕೇ ಒಂದು ಹಬ್ಬನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯುಗಾದಿ ಹಬ್ಬದ ಮರುದಿನ ಪ್ರತಿ ಊರಿನಲ್ಲಿಯೂ ಹೊಸತೊಡಕು ಸಂಭ್ರಮ ಆರಂಭವಾಗುತ್ತದೆ. ನಾನ್‌ವೆಜ್‌ ತಯಾರಿಸಿ ತಿನ್ನೋದಕ್ಕೂ ಯಾರಾದ್ರೂ ಹಬ್ಬ ಮಾಡ್ತಾರಾ? ಇದರ ಹಿನ್ನೆಲೆ ಏನು? ಇಲ್ಲಿದೆ ಡೀಟೇಲ್ಸ್‌.. ಹೊಸ ತೊಡಕು ಯುಗಾದಿ ಹಬ್ಬದ ಮರುದಿನ ಆಚರಿಸುವ ಕರ್ನಾಟಕದ ಸಾಂಪ್ರದಾಯಿಕ ಹಬ್ಬ ಇದಾಗಿದೆ. ಕರ್ನಾಟಕದ ಹಲವೆಡೆ ಇದನ್ನು “ವರ್ಷದ ತೊಡಕು” ಅಥವಾ “ಹೊಸತೊಡಕು” ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಮರುದಿನ ಕಾಡುಗಳಿಗೆ ತೆರಳಿ ಪ್ರಾಣಿಗಳನ್ನು ಬೇಟೆಯಾಡಿ ಮಾಂಸಹಾರ ತಯಾರಿಸಿ, ಮನೆಮಂದಿ, … Continue reading ಯುಗಾದಿ ಮರುದಿನವೇ ಹೊಸತೊಡಕು ಆಚರಿಸೋದ್ಯಾಕೆ? ನಾನ್‌ವೆಜ್‌ ತಿನ್ನೋಕೇ ಒಂದು ಹಬ್ಬನಾ?