ಕಾಂತಾರ, ಮಹಾವತಾರ್ ನರಸಿಂಹಕ್ಕೆ ಆಸ್ಕರ್ ಮಿಸ್ ಆಗಿದ್ಯಾಕೆ?: ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯೋಕೆ ಹೆವಿ ಪೈಪೋಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಹಾಲಿವುಡ್ ಅಂಗಳದಲ್ಲಿ ಆಸ್ಕರ್ ಪ್ರಶಸ್ತಿ ಎಂದಾಗಲೇ ಸಿನಿಮಾ ಲೋಕದಲ್ಲಿ ದೊಡ್ಡ ಸ್ಪರ್ಧೆ ಆರಂಭವಾಗುತ್ತದೆ. ಈ ವರ್ಷವೂ ಭಾರತೀಯ ಚಿತ್ರರಂಗದ ಕೆಲವು ಚಿತ್ರಗಳು ಆಸ್ಕರ್ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿದ್ದು, ಕನಿಷ್ಠ ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಕಾಂತಾರ ಚಾಪ್ಟರ್ ಒನ್, ಮಹಾವತಾರ್ ನರಸಿಂಹ, ಮತ್ತು ತನ್ವಿ ದಿ ಗ್ರೇಟ್ ಚಿತ್ರಗಳು 2026 ರ ಆಸ್ಕರ್ ಪ್ರಶಸ್ತಿಗೆ ನಾಮಿನೇಷನ್ ಅರ್ಜಿ ಸಲ್ಲಿಸಿದ್ದವು. ಕಾಂತಾರ ಚಾಪ್ಟರ್ ಒನ್ ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಸಂಸ್ಥೆ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿತ್ತು. … Continue reading ಕಾಂತಾರ, ಮಹಾವತಾರ್ ನರಸಿಂಹಕ್ಕೆ ಆಸ್ಕರ್ ಮಿಸ್ ಆಗಿದ್ಯಾಕೆ?: ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯೋಕೆ ಹೆವಿ ಪೈಪೋಟಿ