CINE | ಪ್ರೇಮ್ ಯಾಕೆ ಇಂಥ ಸಾಹಿತ್ಯ ಬರೆದ್ರು? ʼಸರ್ಸೆʼ ಹಾಡು ಅಸಹ್ಯ ಎಂದ ಫ್ಯಾನ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್ಲಾ ಸಿನಿಮಾಗಳಲ್ಲಿಯೂ ಯಾರಾದರೂ ಸ್ಪೆಷಲ್ ಗೆಸ್ಟ್‌ನ್ನು ಕರೆಸಿ ಡ್ಯಾನ್ಸ್ ಮಾಡಿಸೋದು ಕಾಮನ್ ಆಗಿಬಿಟ್ಟಿದೆ. ಈ ರೀತಿ ಡ್ಯಾನ್ಸ್ ನಂಬರ್ ಫೇಮಸ್ ಆಗುತ್ತದೆ, ಆದರೆ ಅದರ ಲಿರಿಕ್ಸ್ ಹೇಳಿಕೊಳ್ಳುವಂತೆ ಇರೋದಿಲ್ಲ. ಡಬಲ್ ಮೀನಿಂಗ್ ಸಾಹಿತ್ಯ ಜನರಿಗೆ ಇಷ್ಟವಾಗೋದಿಲ್ಲ. ಇದೀಗ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆಡಿಯಲ್ಲಿ ನೋರಾ ಫತೇಹಿ ಡ್ಯಾನ್ಸ್ ನಂಬರ್ ಇದೆ. ಇದಕ್ಕೆ ಖುದ್ದು ಪ್ರೇಮ್ ಲಿರಿಕ್ಸ್ ಬರೆದಿದ್ದಾರೆ. ಸರ್ಸೆ ಸೆರಗು ಸರ್ಸೆ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ಎದುರಾಗಿದೆ. … Continue reading CINE | ಪ್ರೇಮ್ ಯಾಕೆ ಇಂಥ ಸಾಹಿತ್ಯ ಬರೆದ್ರು? ʼಸರ್ಸೆʼ ಹಾಡು ಅಸಹ್ಯ ಎಂದ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed