spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇರುವೆಗಳ ರಕ್ತ ಏಕೆ ಕೆಂಪು ಬಣ್ಣ ಇರೋದಿಲ್ಲ?

- Advertisement -Nitte

ಒಂದಿರುವೆ ಕಚ್ಚಿದರೆ ಸಾಕು, ಅದರ ಪ್ರಾಣ ತೆಗೆಯೋವರೆಗೂ ಸಮಾಧಾನವೇ ಇಲ್ಲ. ಎಲ್ಲೋ ಕೆಲವರು ಇರುವೆ ಗುಣವೇ ಕಚ್ಚೋದು ಎಂದುಕೊಂಡು ಜೀವಂತವಾಗಿ ಉಳಿಸುತ್ತಾರೆ.
ಇರುವೆಗಳನ್ನು ಸಾಯಿಸಿದಾಗ ಅದರಿಂದ ರಕ್ತ ಬರುತ್ತದಾ? ಇಲ್ಲವಾ? ಅವಕ್ಕೆ ರಕ್ತ ಇದೆಯಾ? ಇಲ್ಲವಾ ಈ ಎಲ್ಲ ಪ್ರಶ್ನೆಗಳು ಹುಟ್ಟುತ್ತವೆ.
ನಮ್ಮಲ್ಲಿ ಸಣ್ಣ ಕೆಂಪು ರಕ್ತ ಕಣಗಳಿರುವಂತೆ ಇರುವೆಗಳಲ್ಲಿ ಹಿಮೋಲಿಂಪ್ ಎಂಬ ಅಂಶ ಇರುತ್ತದೆ. ಇದರಿಂದ ಅವುಗಳ ರಕ್ತದ ಬಣ್ಣ ಕೆಂಪಾಗಿರುವುದಿಲ್ಲ. ನಮ್ಮ ದೇಹದಲ್ಲಿ ರಕ್ತ ಮಾಡುವ ಎಲ್ಲ ಕೆಲಸವನ್ನೂ ಇರುವೆಗಳ ದೇಹದಲ್ಲಿ ಹಿಮೋಲಿಂಪ್ ಮಾಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss