spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಚುಕ್ಕೆಗಳಿಗೆ ಏನರ್ಥ?

- Advertisement -Nitte

ಬಾಳೆಹಣ್ಣು ಕಳಿತಷ್ಟು ರುಚಿ ಹೆಚ್ಚು. ಬಾಳೆಹಣ್ಣು ಮುಟ್ಟದೆ ಹೊರಗಿನಿಂದಲೇ ನೋಡಿ ಈ ಹಣ್ಣು ಸಿಹಿ ಇದೆಯಾ ಇಲ್ಲವಾ ಎಂದು ಕೆಲವರು ಹೇಳಿಬಿಡುತ್ತಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಪ್ಪು ಅಥವಾ ಬ್ರೌನ್ ಚುಕ್ಕಿಗಳಿವೆ. ಇದು ಇರುವುದು ಏಕೆ?

ಬಾಳೆಹಣ್ಣಿನಲ್ಲಿ ಚುಕ್ಕಿ ಇರೋದು ಸಾಮಾನ್ಯ. ಇದನ್ನು ಬ್ರೂಸಸ್ ಎಂದು ಕರೆಯುತ್ತಾರೆ. ಬಾಳೆಹಣ್ಣು ಹಣ್ಣಾಗಿದೆಯಾ ಎಂದು ತಿಳಿಯಲು ಇದನ್ನು ನೋಡಿದರೆ ಸಾಕು. ಹಣ್ಣಿನಲ್ಲಿರುವ ಆಸಿಡ್ ಅಂಶ ಸಿಹಿಯಾಗಿ ಬದಲಾಗಿದ್ದರೆ ಆ ಬಾಳೆಹಣ್ಣಿನ ಮೇಲೆ ಮಾತ್ರ ಚುಕ್ಕಿ ಇರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss