ಚಲಿಸುವ ವಾಹನಗಳನ್ನು ನಾಯಿಗಳು ಬೆನ್ನಟ್ಟುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ!
ನಾಯಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಅವು ಮನುಷ್ಯರೊಂದಿಗೆ ಅತ್ಯಂತ ಸ್ನೇಹಪರವಾಗಿ ವರ್ತಿಸುತ್ತವೆ. ಆದರೆ, ರಸ್ತೆಯಲ್ಲಿ ನಾವು ಎಷ್ಟೇ ಫ್ರೆಂಡ್ಲಿ ನಾಯಿಗಳನ್ನು ನೋಡಿದ್ದರೂ, ವಿಶೇಷವಾಗಿ ಬೀದಿ ನಾಯಿಗಳು ಕೆಲವೊಮ್ಮೆ ತಮ್ಮ ಆಕ್ರಮಣಕಾರಿ ವರ್ತನೆಯಿಂದ ಅಚ್ಚರಿ ಮೂಡಿಸುತ್ತವೆ. ರಸ್ತೆ ಬದಿಯಲ್ಲಿ ನಡೆದು ಹೋಗುವವರನ್ನು ಬೆನ್ನಟ್ಟುವುದು, ಬೈಕ್, ಸ್ಕೂಟರ್, ಕಾರುಗಳಂತಹ ಚಲಿಸುವ ವಾಹನಗಳನ್ನು ಬೊಗಳುತ್ತಾ ಅಟ್ಟಾಡಿಸಿಕೊಂಡು ಹೋಗುವುದು ಸಾಮಾನ್ಯ ದೃಶ್ಯ. ನಾಯಿಗಳ ಈ ಬೆನ್ನುಹತ್ತುವ ವರ್ತನೆಯಿಂದ ಅನೇಕ ಅಪಘಾತಗಳು ಸಹ ಸಂಭವಿಸಿವೆ. ಅಷ್ಟಕ್ಕೂ ಈ ನಿಷ್ಠಾವಂತ ಶ್ವಾನಗಳು ಚಲಿಸುವ … Continue reading ಚಲಿಸುವ ವಾಹನಗಳನ್ನು ನಾಯಿಗಳು ಬೆನ್ನಟ್ಟುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ!
Copy and paste this URL into your WordPress site to embed
Copy and paste this code into your site to embed