ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಧ್ಯರಾತ್ರಿ ನಾಯಿ ಊಳಿಟ್ಟರೆ ಸಾವು ಖಚಿತ?

ರಾತ್ರಿ ಸಮಯ ನಾಯಿ ಬೊಗಳುವುದು ಅದೇನೋ ಭಯದ ವಾತಾವರಣ ಸೃಷ್ಟಿ ಮಾಡುತ್ತದೆ. ಮಲಗಿದ್ದಾಗ ನಾಯಿ ಊಳಿಡುವ ಸದ್ದು ಎಕೋ ಎಫೆಕ್ಟ್‌ನಲ್ಲಿ ಕೇಳಿ ನಿದ್ದೆ ಹಾಳಾಗುತ್ತದೆ. ಅಜ್ಜ ಅಜ್ಜಿಯರ ನಂಬಿಕೆ ಪ್ರಕಾರ ಯಮರಾಜ ಮನೆಯ ಬಳಿ ಬಂದರೆ ನಾಯಿ ಆತನನ್ನು ನೋಡಿ ಈ ರೀತಿ ವರ್ತಿಸುತ್ತದಂತೆ ಇದು ನಿಜವಾ?

ನಾಯಿಗೂ ನಮ್ಮ ರೀತಿ ಭಾವನೆಗಳಿವೆ. ನಾಯಿ ಊಳಿಡುವುದಕ್ಕೆ ಮುಖ್ಯ ಕಾರಣ, ಅದು ಒಂದು ರೀತಿಯ ಮಾತುಕತೆ ಅಷ್ಟೆ. ದೂರದಲ್ಲಿರುವ ಸ್ನೇಹಿತರ ಜೊತೆ ನಾಯಿಗಳು ಕಮ್ಯುನಿಕೇಟ್ ಮಾಡುತ್ತವೆ. ಊಳಿಡಲು ಇನ್ನೂ ಕಾರಣಗಳಿವೆ. ನಾಯಿಗಳಿಗೆ ಗಾಯಗಳಾದಾಗ, ಒಬ್ಬಂಟಿತನ ಕಾಡಿದಾಗ, ಡಿಪ್ರೆಶನ್‌ನಲ್ಲಿದ್ದಾಗ ದುಃಖ ಹೊರಹಾಕಲು ಈ ರೀತಿ ಮಾಡುತ್ತವೆ. ಕೆಲವೊಮ್ಮೆ ಹಗಲು ಹೊತ್ತು ಈ ಸದ್ದು ಇರುತ್ತದೆ. ನಾವು ಗಮನ ಕೊಡೋದಿಲ್ಲ ಅಷ್ಟೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss