Sunday, April 18, 2021

Latest Posts

ಕೆಲವೊಮ್ಮೆ ಗ್ಯಾಸ್ ಪಾಸ್ ಮಾಡಿದರೆ ಗಬ್ಬು ವಾಸನೆ ಏಕೆ ಬರುತ್ತದೆ?

ಜನ ಯಾವ ತಪ್ಪನಾದರೂ ನಾನೇ ಮಾಡಿದ್ದೇನೆ ಎಂದು ಬಿಡುತ್ತಾರೆ. ಆದರೆ ಗ್ಯಾಸ್ ಬಿಟ್ಟಿದ್ದನ್ನು ಮಾತ್ರ ಒಪ್ಪೋದಿಲ್ಲ. ಏನಾದರೂ ಆಗಲಿ ನಾನಲ್ಲ ಎಂದು ವಾದ ಮಾಡುತ್ತಾರೆ.. ಅಷ್ಟೇ ಯಾಕೆ ಒಬ್ಬರೇ ಇದ್ದಾಗ ವಾಸನೆ ಬಂದರೂ ಪಕ್ಕದಲ್ಲಿ ಚರಂಡಿ ಇದೆಯಾ ನೋಡುತ್ತಾರೆ.. ಅಷ್ಟರ ಮಟ್ಟಿಗೆ ಇದು ಮುಜುಗರದ ವಿಷಯ. ಕೆಲವರಿಗೆ ಇದರ ಮೇಲೆ ಹಿಡಿತ ಇರೋದಿಲ್ಲ. ಶಬ್ದ, ವಾಸನೆಯಿಂದ ಗುರುತಾಗಿಬಿಡುತ್ತಾರೆ. ಆದರೆ ಗ್ಯಾಸ್ ಇಷ್ಟು ಗಬ್ಬು ವಾಸನೆ ಯಾಕೆ?
ಇದಕ್ಕೆ ಉತ್ತರ ಇಲ್ಲಿದೆ..
ನಾವು ತಿನ್ನುವ ಆಹಾರದ ಮೇಲೆ ನಮ್ಮ ಗ್ಯಾಸ್ ವಾಸನೆ ನಿರ್ಧರಿತವಾಗುತ್ತದೆ. ಹೈ ಸಲ್ಫರ್ ಇರುವ ಮಾಂಸ, ಹಾಲು, ಸಸ್ಯದ ಪ್ರೋಟೀನ್ ಆಹಾರ ತಿಂದರೆ ಇದು ಕೆಟ್ಟ ವಾಸನೆ ನೀಡುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಹೈ ಪ್ರೋಟೀನ್ ನೀಡಿದಾಗ ಸಲ್ಫರ್ ಗ್ಯಾಸ್ ಪ್ರೊಡ್ಯೂಸ್ ಮಾಡುತ್ತವೆ. ಇದರಿಂದ ಗ್ಯಾಸ್ ಗಬ್ಬು ವಾಸನೆ ಬರುತ್ತದೆ.
ಗ್ಯಾಸ್‌ನಲ್ಲಿ ಸ್ವಲ್ಪ ಹೈಡ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಮೀಥೇನ್,ಹೈಡ್ರೋಜನ್ ಸಲ್ಫೈಡ್ ಹಾಗೂ ಅಮೋನಿಯಾ ಇರುತ್ತದೆ. ಇದು ಕೂಡ ಗ್ಯಾಸ್‌ಗೆ ವಾಸನೆ ಕೊಡುತ್ತದೆ..
ಗಬ್ಬು ವಾಸನೆ ಎಂದವರಿಗೆ ಇದು ನಾನಲ್ಲ ನನ್ನ ಸೈನ್ಸ್ ಎಂದು ಹೇಳಿ!

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss