spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೇನುತುಪ್ಪ ಹಾಳಾಗೋದಿಲ್ವಾ?

- Advertisement -Nitte

ಜೇನುತುಪ್ಪ ಇಷ್ಟಪಡದವರು ಯಾರಿದ್ದಾರೆ ಹೇಳಿ? ಜೇನುತುಪ್ಪದಲ್ಲಿ ಆರೋಗ್ಯಕರ ಗುಣಗಳಿವೆ. ಇದನ್ನು ಸಕ್ಕರೆ ಬದಲಿಗೆ ಬಳಸಬಹುದಾಗಿದೆ. ಎಷ್ಟೇ ಕಾಲ ಇಟ್ಟರೂ ಜೇನುತುಪ್ಪ ಹಾಳಾಗೋದಿಲ್ಲ. ಇದು ಯಾಕೆ?

ಜೇನುತುಪ್ಪದಲ್ಲಿ ಮೊದಲಿಗೆ ನೀರಿನಂಶ ತೆಗೆದುಹಾಕಲು ಜೇನುನೊಣಗಳು ಚೆನ್ನಾಗಿ ಗಾಳಿ ಬೀಸುತ್ತವೆ. ಇದರಿಂದ ನೀರಿನ ಅಂಶ ಹೋಗುತ್ತದೆ. ಇದಾದ ನಂತರ ಜೇನುತುಪ್ಪದಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಜೊತೆಗೆ ಹೈ ಅಸಿಡಿಟಿ ಲೆವೆಲ್ ಇರುವುದರಿಂದ ಇದು ಬೇಗ ಹಾಳಾಗುವುದಿಲ್ಲ. ಈ ಕಂಡಿಶನ್‌ನಿಂದಾಗಿ ಬ್ಯಾಕ್ಟೀರಿಯಾ ಕೂಡ ಇದನ್ನು ಮುಟ್ಟುವುದಿಲ್ಲ. ಎಷ್ಟು ವರ್ಷವಾದರೂ ಜೇನುತುಪ್ಪ ಹಾಳಾಗುವುದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss