Wednesday, August 17, 2022

Latest Posts

ಭಾರತೀಯರೇಕೆ ಕೈ ಮುಗಿದು ಮಾತನಾಡಿಸುತ್ತಾರೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಸಂಪ್ರದಾಯದಲ್ಲಿ ಎರಡು ಕೈ ಜೋಡಿಸಿ ನಮಸ್ಕರಿಸುವ ಪದ್ಧತಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾರದರು ಹೊಸಬರನ್ನು ಅಥವಾ ಅತಿಥಿಗಳನ್ನು ಭೇಟಿಯಾದ ಕೂಡಲೇ ಎರಡು ಕೈ ಜೋಡಿಸಿ ನಮಸ್ಕರಿಸಬೇಕು ಎನ್ನುತ್ತಾರೆ. ಇದೊಂದು ಗೌರವಿಸುವ ಪ್ರತೀಕ ಎಂಬುದು ನಂಬಿಕೆ ಆದರೆ ಈ ಪದ್ಧತಿಯು ಆಚರಣೆಗೆ ಬಂದಿರುವುದ ಹಿಂದೆ ವೈಜ್ಞಾನಿಕ ಕಾರಣವಿದೆ.

ರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದಾಗ  ಎಲ್ಲ ಬೆರಳುಗಳೂ ಪ್ರೆಸ್ ಆಗುತ್ತವೆ. ಎಲ್ಲ ಬೆರಳುಗಳ ತುದಿಯಲ್ಲಿ ನರತಂತುಗಳಿವೆ. ಇವು ಕಣ್ಣು, ಕಿವಿ, ಮನಸ್ಸಿನ ಪ್ರೆಶರ್ ಪಾಯಿಂಟ್‌ಗಳು. ಈ ಪ್ರೆಶರ್ ಪಾಯಿಂಟ್ ಪ್ರೆಸ್ ಆಗುವುದರಿಂದ ಭೇಟಿಯಾದ ವ್ಯಕ್ತಿ ಬಹುಕಾಲ ನೆನಪಿನಲ್ಲಿ ಉಳಿಯುವುದರ ಜೊತೆಗೆ ಅವರ ಬಳಿ ಮಾತನಾಡುವಾಗ ಮನಸ್ಸು ಚಂಚಲವಾಗುವುದಿಲ್ಲ ಎಂಬುದು ಕಾರಣ. ಹಾಗಾಗಿಯೇ ಯಾರಾದರೂ ಸಿಕ್ಕಾಗ ಎರಡು ಕೈ ಜೋಡಿಸಿ ಸಮಸ್ಕರಿಸಬೇಕು ಎನ್ನುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!