ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಕ್ಕಳ ಬೆವರೇಕೆ ವಾಸನೆ ಬರೋದಿಲ್ಲ?

ಜಿಮ್‌ಗೆ ಹೋಗಿಬಂದ ನಂತರದ ಅರ್ಧಗಂಟೆಯೊಳಗೆ ಸ್ನಾನ ಮಾಡಿಲ್ಲ ಎಂದಾದರೆ ನಮ್ಮ ಅಕ್ಕ ಪಕ್ಕದವರೇ ನಮ್ಮನ್ನು ಸ್ನಾನ ಮಾಡೋಕೆ ಹೇಳ್ತಾರೆ. ಅಷ್ಟೊಂದು ಬೆವರು ವಾಸನೆ ಇರುತ್ತದೆ. ಆದರೆ ಗಮನಿಸಿದ್ದೀರಾ? ಮಕ್ಕಳು ಕೂಡ ಬೆವರುತ್ತಾರೆ ಆದರೆ ಅವರ ಬೆವರು ವಾಸನೆ ಬರೋದಿಲ್ಲ ಹೀಗೇಕೆ?

ಬೆವರಿಗೆ ವಾಸನೆ ಇಲ್ಲ, ದೇಹದ ಬ್ಯಾಕ್ಟಿರಿಯಾಗಳ ಜೊತೆ ಸೇರಿ ಬೆವರಿಗೆ ವಾಸನೆ ಸೇರುತ್ತದೆ. ವಾಸನೆಯಿಲ್ಲದ ಉಪ್ಪು ನೀರನ್ನು ಬೆವರು ಎನ್ನಬಹುದು. ಮಕ್ಕಳಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚು ಇರುವುದಿಲ್ಲ. ಅಲ್ಲದೇ ಹಾರ್ಮೋನ್ ಬದಲಾವಣೆಯೂ ಬೆವರಿಗೆ ವಾಸನೆ ನೀಡುತ್ತದೆ. ಹೀಗಾಗಿ ಮಕ್ಕಳ ಬೆವರಿಗೆ ವಾಸನೆ ಇರೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss