Tuesday, August 16, 2022

Latest Posts

ಗಂಡಸರ ಮೈ ಮೇಲೆ ಹೆಚ್ಚು ಕೂದಲಿರೋದ್ಯಾಕೆ?

ಹೆಣ್ಣುಮಕ್ಕಳ ಕೈ,ಕಾಲಿನಲ್ಲಿ ಸೂಜಿಯಷ್ಟು ಕೂದಲು ಬೆಳೆದರೆ ಸಾಕು ಬ್ಯೂಟಿ ಪಾರ್ಲರ್ ಮುಂದೆ ನಿಂತುಬಿಡುತ್ತಾರೆ. ಎಷ್ಟೇ ನೋವಾದರೂ ಬಿಸಿ ಬಿಸಿ ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಪುರುಷರ ಮೈ ಮೇಲೆ ಇರುವ ಕೂದಲಿಗೆ ಕಂಪೇರ್ ಮಾಡಿದರೆ ಇದೆಲ್ಲಾ ಏನೂ ಅಲ್ಲ, ಹೌದು ಪುರುಷರಿಗೇಕೆ ಮೈ ಮೇಲೆ ಹೆಚ್ಚು ಕೂದಲಿದೆ?

ದೇಹದ ಮೇಲಿನ ಕೂದಲಿಗೆ ‘ಆಂಡ್ರೋಜನ್’ ಎನ್ನುವ ಹಾರ್ಮೋನ್ ಕಾರಣ. ಇದು ಗಂಡು-ಹೆಣ್ಣು ಇಬ್ಬರಲ್ಲಿಯೂ ಇರುತ್ತದೆ. ದೇಹದ ಮೇಲಿನ ಕೂದಲು ಹೆಚ್ಚು ಗಾಢ, ದಪ್ಪ ಇರಲು ಇದು ಕಾರಣ. ಆಂಡ್ರೋಜನ್ ಲೆವೆಲ್ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿರುತ್ತದೆ. ಅದೇ ಕಾರಣದಕ್ಕೆ ಗಂಡಸರ ಮೈ ಮೇಲಿನ ಕೂದಲು ಎದ್ದು ಕಾಣುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss