spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರೋದ್ಯಾಕೆ?

- Advertisement -Nitte

ಯಾರಿಗೇ ಆಗಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳೋದು ತುಂಬಾನೇ ಮುಖ್ಯ. ಅದರಲ್ಲೂ ಮುಖದ ಮೇಲೆ ಪಿಂಪಲ್ ಆಗೋದು, ತಲೆಕೂದಲು ಉದುರೋದು ಬಹುದೊಡ್ಡ ಸಮಸ್ಯೆ!
ಅದರಲ್ಲೂ ಚಳಿಗಾಲದಲ್ಲೇ ಹೆಚ್ಚು ಕೂದಲು ಉದುರುತ್ತದೆ. ಇಷ್ಟೊಂದು ಕೂದಲು ಉದುರೋದು ನೋಡಿ, ತಲೆಸ್ನಾನವೇ ಬೇಡ ಎಂದು ಸುಮ್ಮನಾದರೆ ಆಗ ಕೂಡ ಕೂದಲು ಉದುರುತ್ತದೆ. ಆದರೆ ಚಳಿಗಾಲದಲ್ಲೇ ಕೂದಲು ಹೆಚ್ಚು ಉದುರೋದು ಯಾಕೆ?
ಚಳಿಗಾಲದಲ್ಲಿ ಕೂದಲು ಉದುರೋದಕ್ಕೆ ಪ್ರಮುಖ ಕಾರಣ ಚಳಿಗಾಳಿ. ಈ ಗಾಳಿ ಸಿಕ್ಕಾಪಟ್ಟೆ ಡ್ರೈ ಆಗಿದ್ದು, ಬುರುಡೆಯಲ್ಲಿನ ಮಾಯಿಶ್ಚರ್‌ನನ್ನು ತೆಗೆದುಬಿಡುತ್ತದೆ. ಇದರಿಂದ ಸ್ಕಾಲ್ಪ್ ಡ್ರೈ ಆಗುತ್ತದೆ. ಹೀಗಾಗಿ ಹೆಚ್ಚು ಕೂದಲು ಉದುರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss