Sunday, April 18, 2021

Latest Posts

ಈಗಷ್ಟೇ ಹುಟ್ಟಿದ ಮಕ್ಕಳು ಅಷ್ಟೊಂದು ಅಳೋದ್ಯಾಕೆ?

ಮನೆಗೆ ಹೊಸತಾಗಿ ಮಗು ಆಗಮಿಸಿದಾಗ ಎಷ್ಟು ಖುಷಿ ಅಲ್ಲವಾ? ಮಗುವಿನ ಆಗಮನಕ್ಕೆ ದಿನ ಎಣಿಸಿರುತ್ತೇವೆ. ಇನ್ನೇನು ಬಂದೇ ಬಿಟ್ಟಿತು ಅನ್ನೋ ಸಮಯಕ್ಕೆ ಭಯ, ಆತಂಕ, ಖುಷಿ, ನೋವು, ಸಂತೋಷ ಎಲ್ಲವೂ ಮಿಕ್ಸ್ ಆಗುತ್ತದೆ. ಈಗಷ್ಟೇ ಹುಟ್ಟಿದ ಮಕ್ಕಳು ಎಡೆಬಿಡದೆ ಅಳುತ್ತವೆ. ಅವರಿಗೆ ಏನು ಬೇಕು ನಮಗೆ ತಿಳಿಯೋದಿಲ್ಲ. ಆದರೆ ಹೇಳೋದಕ್ಕೆ ಅವರಿಗೂ ಆಗುವುದಿಲ್ಲ. ಆದರೆ ಈ ಮಕ್ಕಳು ಇಷ್ಟೆಲ್ಲಾ ಅಳೋದು ಯಾಕೆ?
ಇದಕ್ಕೆ ಉತ್ತರ ಇಲ್ಲಿದೆ..

Crying Baby: Reasons, Responses & Solutions | Parentsಎಲ್ಲಾ ಮಕ್ಕಳೂ ಹೊಟ್ಟೆ ಹಸಿದಾಗ ಜೋರಾಗಿ ಅಳುತ್ತವೆ. ಅದನ್ನು ಬಿಟ್ಟು ದಿನಕ್ಕೆ ಎರಡು ಗಂಟೆ ಅಳುವುದು ನಾರ್ಮಲ್. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಈ ಅಳುವಿಗೆ ಕಾರಣ ಇಲ್ಲ.ಇಡೀ ದಿನದಲ್ಲಿ ಮಧ್ಯೆ ಮಧ್ಯೆ ಅಳಬಹುದು. ಮಗುವಿನ ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲದೆ ಈಗಿನ್ನ ಹಾಲನ್ನು ಕೊಟ್ಟರೂ ಮಕ್ಕಳು ಅತ್ತರೆ ಅದು ನಾರ್ಮಲ್ ಅವರನ್ನು ಅಳಲು ಬಿಟ್ಟುಬಿಡಿ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss