spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶೀಟ್ ಮನೆಗಳಲ್ಲೇಕೆ ಹೀಟ್ ಜಾಸ್ತಿ?

- Advertisement -Nitte

ಶೀಟ್ ಮನೆಗಳಲ್ಲಿ ಬೇಸಿಗೆ ಕಾಲದಲ್ಲಿ ಅರ್ಧ ಗಂಟೆ ಕೂರೋದಕ್ಕೆ ಆಗೋದಿಲ್ಲ. ಇನ್ನು ಆ ಧಗೆಯಲ್ಲಿ ರಾತ್ರಿ ಮಲಗುವುದು ಹಿಂಸೆಗೆ ಸಮ. ಬಿಸಿಲಿನ ಕಾವು ಸೀದ ಹೊಡೆಯುತ್ತಿದೆ ಎನಿಸುತ್ತದೆ. ಶೀಟ್‌ಗಳಿಂದ ಇಷ್ಟು ಬಿಸಿ ಬರೋದ್ಯಾಕೆ?

ಶೀಟ್‌ಗಳು ಉಸಿರಾಟಕ್ಕೆ ಸ್ವಲ್ಪವೂ ಜಾಗ ಇರೋದಿಲ್ಲ. ಅತಿ ಬಿಸಿಯಾದ ವಾತಾವರಣದಿಂದ ಶೀಟ್ ಬೇಗ ಕಾಯುತ್ತದೆ. ಬಿಸಿ ಹೆಚ್ಚಾದಷ್ಟು ಬಿಸಿ ಗಾಳಿ ಹೊರಹೋಗಲು ಜಾಗ ಹುಡುಕುತ್ತದೆ. ಬೇಸಿಗೆಯಲ್ಲಿ ಬಿಸಿಗಾಳಿ ಹೊರಬರಲು ಜಾಗ ಇಲ್ಲದಂತಾಗಿ ಧಗೆಯಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss