spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 27, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

 ‘ಪುಸ್ತಕ ತೆರೆದಿಡಬೇಡಿ, ಹಲ್ಲಿ ಓದುತ್ತದೆ’ ಎಂದು ಹಿರಿಯರು ಏಕೆ ಹೇಳುತ್ತಾರೆ?

- Advertisement -Nitte

ಕೆಲವು ಮಕ್ಕಳಿಗೆ ಇಂತಹದೊಂದು ಅಭ್ಯಾಸವಿರುತ್ತದೆ. ಓದುತ್ತಿರುವಾಗ ಅಥವಾ ಬರೆಯುತ್ತಿರುವಾಗ ಯಾರಾದರು ಕರೆದರೆ ಪುಸ್ತಕ ಮುಚ್ಚದೇ ಹಾಗೆ ಎದ್ದು ಬಂದು ಬಿಡುವುದು. ಆಗೆಲ್ಲ ಮೆನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರೆ ಬೈಯುತ್ತಾರೆ. ‘ಪುಸ್ತಕ ಮುಚ್ಚಿ ಬರಬೇಕು. ಹಲ್ಲಿ ಓದಿದರೆ ನಿನಗೆ ವಿದ್ಯೆ ಹತ್ತುವುದಿಲ್ಲ’ ಎಂದು.

ಏಕೆ ಹೀಗೆ ಹೇಳುತ್ತಾರೆ? ಹಲ್ಲಿಗೆ ಓದಲು ಬರುತ್ತದೆಯೇ? ಕಾರಣ ಬೇರೆಯೇ ಇದೆ. ಪುಸ್ತಕ, ನೋಟ್ಸ್ ತೆರೆದಿಟ್ಟಾಗ ಮೇಲಿನಿಂದ ಏನಾದರು ಬಿದ್ದು ಕೊಳಕಾಗುವ ಸಾಧ್ಯತೆ ಇರುತ್ತದೆ. ಪುಸ್ತಕ ತೆರೆದಿಡುವುದು ಗುಡ್ ಮಾನರ್ಸ್ ಕೂಡ ಅಲ್ಲ ಎಂಬ ಕಾರಣಕ್ಕೆ ಹಲ್ಲಿ ಹೆಸರು ಹೇಳಿ ಭಯಗೊಳಿಸುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss