Wednesday, August 17, 2022

Latest Posts

ರೈಲಿನ ಹಿಂಬಾಗದಲ್ಲಿ X ಎಂದು ಏಕೆ ಬರೆದಿರುತ್ತಾರೆ?

ಸಾಮಾನ್ಯವಾಗಿ ಎಷ್ಟೇ ಟ್ರೇನ್‌ನಲ್ಲಿ ಓಡಾಡಿದ್ದರೂ ಇಂಥ ವಿಷಯಗಳನ್ನು ನಾವು ಗಮನಿಸುವುದಿಲ್ಲ.ಕಣ್ಣಿಗೆ ನೂರು ಬಾರಿ ಕಾಣಿಸಿದರು ಅದು ಏಕೆ ಎನ್ನುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ರೈಲಿನ ಹಿಂಬಾಗದಲ್ಲಿ ಇರುವ ಇಂಟೂ ಆಕಾರಕ್ಕೆ ಮಾನ್ಯತೆ ಏನು?

ಪ್ರತೀ ರೈಲಿನ ಕಡೆ ಬೋಗಿಯಲ್ಲಿ ಎಕ್ಸ್ ಆಕಾರದ ಸಿಂಬಲ್ ಇರುತ್ತದೆ. ಇದರ ಅರ್ಥ ರೈಲಿಗೆ ಮತ್ಯಾವ ಬೋಗಿ ಇಲ್ಲ, ಇದೇ ಕೊನೆ ಬೋಗಿ ಎಂದು. ಯಾವುದೇ ಸ್ಟೇಶನ್‌ಗೆ ರೈಲು ತೆರಳಿದಾಗ ಎಕ್ಸ್ ಆಕಾರ ಕಾಣದಿದ್ದರೆ ಆ ಬೋಗಿ ರೈಲಿನಿಂದ ಸೆಪರೇಟ್ ಆಗಿದೆ ಎಂದರ್ಥ. ಅಲರ್ಟ್ ಸಿಸ್ಟಮ್ ಆಗಿ ಇದನ್ನು ಬಳಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!