spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಬ್ಬುಗಳ ನಡುವೆ ಕುಂಕುಮ ಹಚ್ಚಿಕೊಳ್ಳಬೇಕು ಅನ್ನೋದೇಕೆ?

- Advertisement -Nitte

ಇಂದಿನ ಕಾಲದಲ್ಲಿ ಫ್ಯಾಷನ್ ನೆಪದಲ್ಲಿ ಪುರುಷರು ಹಾಗಿರಲಿ ಹೆಣ್ಣುಮಕ್ಕಳೇ ಕುಂಕುಮ ಹಚ್ಚಿಕೊಳ್ಳುವುದು ಕಡಿಮೆ ಆಗಿದೆ. ಆದರೆ ಮೊದಲೆಲ್ಲ ಹೀಗಿರಲಿಲ್ಲ. ಸ್ತ್ರೀಯರು, ಪುರುಷರು ಹುಬ್ಬುಗಳ ಮಧ್ಯೆ ಕುಂಕುಮವಿಡದೇ ಹೊಸ್ತಿಲು ದಾಟುವಂತಿರಲಿಲ್ಲ. ಇದೊಂದು ಸಂಪ್ರದಾಯದಂತೆಯೇ ಜಾರಿಯಲ್ಲಿತು.

ಹುಬ್ಬುಗಳ ನಡುವೆ ಕುಂಕುಮ ಹಚ್ಚಿಕೊಳ್ಳಬೇಕು ಎಂದು ನಮ್ಮ ಹಿರಿಯರು ಜಾರಿಗೆ ತಂದಿರುವ ಈ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣವಿದೆ. ಅದೇನೆಂದರೆ ಹುಬ್ಬಿನ ಮಧ್ಯ ಫ್ರೆಸ್ ಮಾಡಿ ಕುಂಕುಮ ಹಚ್ಚಿಕೊಂಡರೆ ಏಕಾಗೃತ ಹೆಚ್ಚುತ್ತದೆ ಮತ್ತು ದೇಹದಲ್ಲಿನ ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ಹಾಗಾಗಿಯೇ ಹುಬ್ಬುಗಳ ಮಧ್ಯೆ ಕುಂಕುಮ ಹಚ್ಚಿಕೊಳ್ಳಬೇಕು ಎನ್ನುವುದು.

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss