ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೈಗೆ, ಕೈಗೆ, ಹಣೆಗೆ ವಿಭೂತಿ ಹಚ್ಚಿಕೊಳ್ಳುವುದೇಕೆ?

ಸಂಧ್ಯಾವಂದನೆ ಮಾಡುವಾಗ ವಿಭೂತಿ ಧಾರಣೆ ಎಂಬ ಪ್ರಮುಖ ಹಂತವೇ ಇದೆ. ಹೊಟ್ಟೆ, ಭುಜ, ಎದೆ, ಕೈ, ಮೊಣಕೈ ಹಣೆಗೆ ಈ ಹಂತದಲ್ಲಿ ವಿಭೂತಿ ಹಚ್ಚಿಕೊಳ್ಳುತ್ತಾರೆ. ಏಕೆಂದರೆ ದೇವರಿಗೆ ವಿಭೂತಿ ಪ್ರಿಯವಾದದ್ದು, ವಿಭೂತಿ ಹಚ್ಚಿಕೊಳ್ಳುವುದರಿಂದ ದೇಹ, ಮನಸ್ಸು ಶುದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ದೇವರನ್ನು ಆರಾಧಿಸುವ ಮೊದಲು ವಿಭೂತಿ ಹಚ್ಚಿಕೊಳ್ಳಬೇಕು ಎನ್ನುತ್ತಾರೆ.

ಈ ವಿಭೂತಿಗೆ ಆರೋಗ್ಯಕರ ಗುಣಗಳಿವೆ… ವಿಭೂತಿ ಎಂದರೆ ಮಾರುಕಟ್ಟೆಯಲ್ಲಿ ಸಿಗುವ ಬಿಳಿ ಅಚ್ಚು ಅಲ್ಲ. ನಿಜವಾದ ವಿಭೂತಿಯನ್ನು ಭತ್ತದ ಹೊಟ್ಟು ಮತ್ತು ಹಸುವಿನ ಸಗಣಿಯಿಂದ ತಯಾರಿಸಲಾಗುತ್ತದೆ.

ಈ ವಿಭೂತಿಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ದೇಹವು ತಣ್ಣಗಾಗಿದ್ದರೆ ಬಿಸಿಯಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾದರೆ ತಣ್ಣಗಾಗುತ್ತದೆ. ಅನೇಕ ಚರ್ಮ ಸಂಬಂಧಿ ಕಾಯಿಲೆಗೆ ಈ ವಿಭೂತಿ ರಾಮಬಾಣದಂತೆ ಕೆಲಸ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss