ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಲ್ಮೆಟ್ ಧರಿಸಿ ಈರುಳ್ಳಿ ಕತ್ತರಿಸಿದರೂ ಕಣ್ಣೀರು ನಿಲ್ಲಲಿಲ್ಲ.. ಕಣ್ಣೀರೇಕೆ ಬರುತ್ತದೆ?

ಹೆಲ್ಮೆಟ್ ಹಾಕಿಕೊಂಡು ಈರುಳ್ಳಿ ಹೆಚ್ಚಿದ್ದಾಯ್ತು, ಗಾಗಲ್ ಬಳಸಿದ್ದೂ ಆಯ್ತು. ಯಾರೋ ಹೇಳಿದರೂ ಅಂತ ತಲೆ ಮೇಲೆ ಈರುಳ್ಳಿ ಸಿಪ್ಪೆ ಇಟ್ಟುಕೊಂಡು ಹೆಚ್ಚಿದ್ದೂ ಆಯ್ತು ಆದರೆ ಕಣ್ಣೀರು ಮಾತ್ರ ನಿಲ್ಲಲಿಲ್ಲ. ಈರುಳ್ಳಿ ಹೆಚ್ಚೋದು ಅಂತ ನೆನೆಸಿಕೊಂಡ್ರೂ ಕಣ್ಣೀರು ಬರುತ್ತದೆ. ಈರುಳ್ಳಿ ಹೆಚ್ಚಿದಾಗ ಕಣ್ಣೀರು ಬರೋದ್ಯಾಕೆ?
ಉತ್ತರ ಇಲ್ಲಿದೆ ನೋಡಿ..

Why onions make us cry (and why some don't) : SBS Foodಈರುಳ್ಳಿ ಹೆಚ್ಚಿದಾಗ ಲ್ಯಾಕ್ರಿಮೇಟರಿ ಫ್ಯಾಕ್ಟರ್ ಸಿಂಥೇಸ್ ಎನ್ನುವ ಅಂಶ ಗಾಳಿಗೆ ಬಂದು ಸೇರುತ್ತದೆ. ಈ ಸಿಂಥೇಸ್ ಎನ್‌ಜೈಮ್‌ಗಳು ಸಲ್ಫ್ಯುರಿಕ್ ಆಸಿಡ್ ಕ್ರಿಯೇಟ್ ಮಾಡುತ್ತವೆ. ಈ ಅಂಶ ಕಣ್ಣಿನ ಸುತ್ತಲಿನ ನರಗಳಿಗೆ ಇರಿಟೇಟ್ ಮಾಡುತ್ತವೆ. ಇದರಿಂದಾಗಿ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಒಂದೆರಡು ಸೆಕೆಂಡ್ ಮಟ್ಟಕ್ಕಾದರೂ ಕಣ್ಣು ಬಿಡಲಾರದಷ್ಟು ಉರಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss