spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒದ್ದೆಯಾದ ಬಟ್ಟೆಗಳಿಂದ ಗಬ್ಬು ನಾಥ ಬರೋದ್ಯಾಕೆ?

- Advertisement -Nitte

ಎಷ್ಟೋ ಬಾರಿ ಮಳೆಗಾಲದಲ್ಲಿ ಮನೆಯಲ್ಲೇ ಒಣಗಿಸಿದ ಬಟ್ಟೆಗಳು, ನೀರು ಸರಿಯಾಗಿ ಹಿಂಡದ ಬಟ್ಟೆಗಳು ಒಂದು ರೀತಿ ಮುಗ್ಗಲು ವಾಸನೆ ಬರುತ್ತವೆ. ಬಟ್ಟೆ ಮೇಲೆ ಎಷ್ಟೇ ಪರ್ಫ್ಯೂಮ್ ಹೊಡೆದುಕೊಂಡರೂ ಈ ವಾಸನೆ ಹೋಗೋದಿಲ್ಲ. ಈ ವಾಸನೆಗೆ ಕಾರಣ ಏನು?

ಅಗ್ಯಕ್ಕಿಂತ ಹೆಚ್ಚು ಮಾಯಿಶ್ಚರ್ ಬಟ್ಟೆ ಮೇಲಿದ್ದರೆ, ಅದು ಎಸ್ಕೇಪ್ ಆಗಲು ಜಾಗವಿಲ್ಲದೇ ಫ್ಯಾಬ್ರಿಕ್ ಜೊತೆ ಸೇರಿ ವಾಸನೆ ಬರುವಂತೆ ಮಾಡುತ್ತವೆ. ವಾಶಿಂಗ್ ಮಶೀನ್‌ನಲ್ಲಿ ಬಟ್ಟೆಗಳನ್ನು ಹಾಗೆ ಬಿಟ್ಟರೆ, ಮಳೆಗಾಲದಲ್ಲಿ ಬಟ್ಟೆಗಳು ಒಣಗದೇ ಹಾಗೇ ಇದ್ದರೆ ಈ ರೀತಿ ವಾಸನೆ ಬರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss