spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೋಪ್ ಹಚ್ಚಿದಾಗ ನೊರೆ ಬರುವುದು ಹೇಗೆ?

- Advertisement -Nitte

ಕೊರೋನಾ ನಮ್ಮೆಲ್ಲರ ಜೀವನಕ್ಕೆ ಕಾಲಿಟ್ಟ ನಂತರದಿಂದ ಸೋಪು, ಹ್ಯಾಂಡ್‌ವಾಶ್‌ಗೆ ಬಹಳಾನೇ ಪ್ರಮುಖವಾದ ಸ್ಥಾನ ಇದೆ. ಹೊರಗೆ ಹೋಗಿ ಬಂದ ಮೇಲೆ ಸೀದ ಬಾತ್‌ರೂಂಗೆ ಹೋಗಿ ಚೆನ್ನಾಗಿ ಕೈ ತೊಳೆಯುತ್ತೇವೆ. ನೊರೆ ಬಂದಷ್ಟು ಖುಷಿ. ಕ್ಲೀನ್ ಆದ ಅನುಭವ. ಸೋಪು, ನೀರು ಮಿಕ್ಸ್ ಆದಾಗ ನೊರೆ ಬರೋದು ಯಾಕೆ?

ಸೋಪ್ ಮಾಲಿಕ್ಯೂಲ್‌ನ ಒಂದು ತುದಿಗೆ ನೀರು ಅಂದ್ರೆ ಇಷ್ಟ. ಇದನ್ನು ಹೈಡ್ರೋಫಿಲಿಕ್ ಅನ್ನಬಹುದು. ಸೋಪಿನ ಇನ್ನೊಂದು ತುದಿಗೆ ನೀರು ಅಂದರೆ ಭಯ. ಅದನ್ನು ಹೈಡ್ರೋಫೋಬಿಕ್ ಎನ್ನಬಹುದು. ಇದರಲ್ಲಿ ಎಣ್ಣೆಯ ಹನಿಗಳು ಇವೆ. ನೀರು ತಾಕಿದ ತಕ್ಷಣ ಈ ಭಾಗ ಆಕ್ಟೀವ್ ಆಗಿ, ನೊರೆ ತರಿಸುತ್ತದೆ. ಇನ್ನೊಂದು ಭಾಗ ನೀರಿಗೆ ತಾಗಿ ಕರಗಿ ಸಣ್ಣದಾಗುತ್ತದೆ. ಈ ನೊರೆಯಿಂದ ಕೈಯಲ್ಲಿರುವ ಕೊಳೆಯನ್ನು ಸೋಪು ತೊಳೆದುಹಾಕುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss