Tuesday, June 28, 2022

Latest Posts

ಫ್ಯಾನ್‌ಗೆ ಯಾಕೆ ಮೂರೇ ರೆಕ್ಕೆ ಇದೆ?

ಬೇಸಿಗೆಗಾಲದ ಮಧ್ಯಾಹ್ನದಲ್ಲಿ ಬಿಸಿ ಊಟ ಮಾಡಿ, ತಣ್ಣನೆಯ ನೆಲಕ್ಕೆ ಬೆನ್ನು ಕೊಟ್ಟು ಮಲಗಿದರೆ ಎಂಥಾ ನಿದ್ದೆ ಅಲ್ವಾ? ಅದರಲ್ಲೂ ಫ್ಯಾನ್‌ನ ಕೆಳಗೆ ಸರಿಯಾಗಿ ದಿಂಬು ಹಾಕಿಕೊಂಡು, ತಂಪು ಗಾಳಿಯಲ್ಲಿ ನಿದ್ದೆ ಮಾಡ್ತೇವೆ. ಆದರೆ ಫ್ಯಾನ್‌ಗೆ ಮೂರು ರೆಕ್ಕೆ ಯಾಕಿದೆ?

ಬೇರೆ ದೇಶಗಳಲ್ಲಿ ಫ್ಯಾನ್‌ಗೆ ನಾಲ್ಕು ರೆಕ್ಕೆ ಇರುತ್ತದೆ. ಆದರೆ ಭಾರತದಲ್ಲಿ ಮೂರು ರೆಕ್ಕೆಯ ಫ್ಯಾನ್ ಹೆಚ್ಚಿದೆ. ಇದಕ್ಕೆ ಕಾರಣ ಏನೆಂದರೆ ಹೆಚ್ಚು ಗಾಳಿ ಬೇಕೆಂದರೆ ಕಡಿಮೆ ರೆಕ್ಕೆಗಳಿರುವುದು ಸೂಕ್ತ. ಭಾರತೀಯ ತಾಪಮಾನಕ್ಕೆ ಮೂರು ರೆಕ್ಕೆ ಬೇಕೇ ಬೇಕು. ಬೇರೆ ದೇಶಗಳಲ್ಲಿ ಹೆಚ್ಚಿನ ಸಮಯ ಚಳಿ ವಾತಾವರಣವೇ ಇರೋ ಕಾರಣ ಅಲ್ಲಿ ನಾಲ್ಕು ರೆಕ್ಕೆ ಫ್ಯಾನ್ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss