spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೀನ್ಸ್‌ಪ್ಯಾಂಟ್‌ನಲ್ಲಿ ಚಿಕ್ಕ ಬಟನ್‌ಗಳು ಇರೋದೇಕೆ?

- Advertisement -Nitte

ಗಮನಿಸಿದ್ದೀರಾ? ಜೀನ್ಸ್ ಪ್ಯಾಂಟ್‌ನಲ್ಲಿ ನೀವು ಹಾಕುವ ಬಟನ್ ಅಕ್ಕ ಪಕ್ಕ ಪುಟ್ಟ ಬಟನ್‌ಗಳೂ ಇರುತ್ತವೆ. ಫ್ಯಾಶನ್‌ಗಾಗಿ ಇಟ್ಟಿರಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಇದನ್ನು ಇಲ್ಲಿ ಇಡೋದಕ್ಕೂ ಕಾರಣವಿದೆ.

ಈ ಹಿಂದೆ ಪ್ಯಾಂಟ್‌ಗಳನ್ನು ಕ್ಯಾನ್ವಾಸ್‌ನಿಂದ ಮಾಡಲಾಗುತ್ತಿತ್ತು. ಇದು ಹೆವಿ ಮೆಟೀರಿಯಲ್. ಇದಕ್ಕೆ ಸಪೋರ್ಟ್ ನೀಡಲು ಚಿಕ್ಕ ಬಟನ್‌ಗಳನ್ನು ಇಡಲಾಗುತ್ತಿತ್ತು. ಈಗಲೂ ಅದೇ ರೀತಿ ಪ್ಯಾಂಟ್‌ಗಳನ್ನು ತಯಾರಿಸಿದ್ದು, ಚಿಕ್ಕ ಬಟನ್‌ಗಳೆಲ್ಲ ಜೀನ್ಸ್ ಪ್ಯಾಟ್‌ನ ವೀಕ್ ಪಾಯಿಂಟ್‌ಗಳಿಗೆ ಸಪೋರ್ಟ್ ಮಾಡಲು ಬಳಸಲಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss