Monday, August 8, 2022

Latest Posts

ಎರಡು ರೂಪಾಯಿಗೆ ಬಾಲ್‌ಪೆನ್ ಸಿಗುತ್ತಿದ್ದರೂ ದುಬಾರಿ ಇಂಕ್‌ಪೆನ್‌ನಲ್ಲೇ ಬರೀರಿ ಎಂದು ಟೀಚರ್ ಹೇಳಿದ್ಯಾಕೆ?

ಐದನೇ ಕ್ಲಾಸಿಗೆ ಸ್ಕೂಲಿಗೆ ಸೇರಿದ ಮೊದಲ ದಿನ ಟೀಚರ್ ಒಬ್ಬರು ನಾಳೆಯಿಂದ ಎಲ್ಲರೂ ಇಂಕ್ ಪೆನ್‌ನಲ್ಲಿಯೇ ಬರೆಯಬೇಕು ಎಂದಿಬಿಟ್ಟರು. ಇಂಕ್ ಪೆನ್‌ನ ಅರ್ಥವೇ ಗೊತ್ತಿಲ್ಲ, ಅದರಲ್ಲೂ ಅಷ್ಟೊಂದು ದುಡ್ಡು ಬೇರೆ. ಎರಡು ರೂ.ಗೆ ಪೆನ್ ಸಿಗುವಾಗ 50 ರೂ. ಪೆನ್ ಕೊಳ್ಳುವ ಅವಶ್ಯಕತೆ ಏನು?
ಇದು ಒಬ್ಬರ ಜೀವನದ ಕಥೆಯಷ್ಟೇ ಅಲ್ಲ, ಎಲ್ಲರ ಚೈಲ್ಡ್‌ವುಡ್‌ನಲ್ಲಿಯೂ ಇದೇ ಕಥೆ. ಅಥವಾ ಮಕ್ಕಳನ್ನು ಸ್ಕೂಲಿಗೆ ಕಳಿಸಿದರೆ ನಿಮಗೆ ಅರ್ಥವಾಗುತ್ತದೆ.
ಟೀಚರ್ ಇಂಕ್‌ಪೆನ್‌ನಲ್ಲಿ ಬರೆಯಿರಿ ಎಂದು ಹೇಳಿದಾಗ ಮಕ್ಕಳಿಗೆ ಆರಾಮಾಗಿ ಪೆನ್ ಕೊಡಿಸಿ. ಇದರಿಂದ ಲಾಭ ಇದೆ.
ಬಾಲ್‌ಪೆನ್‌ಗಳಲ್ಲಿ ಪೆನ್‌ನ್ನು 180 ಡಿಗ್ರಿ ಕೂಡ ತಿರುಗಿಸಬಹುದು. ಆದರೆ ಇಂಕ್ ಪೆನ್ ಹಾಗಲ್ಲ, ಅರ್ಧ ಅಷ್ಟೆ ತಿರುಗಿಸುವುದರಿಂದ ಕೈಬರಹ ಸುಂದರವಾಗುತ್ತದೆ. ಕರ್ವ್‌ನಲ್ಲಿ ಬರೆಯಲು ಮಕ್ಕಳು ಕಲಿಯುತ್ತಾರೆ. ಒಮ್ಮೆ ಅಭ್ಯಾಸ ಆಗಿಬಿಟ್ಟರೆ ನಂತರ ಮಾಮೂಲಿ ಪೆನ್‌ನಲ್ಲಿ ಬರೆಯಬಹುದು. ಮಕ್ಕಳ ಹ್ಯಾಂಡ್ ರೈಟಿಂಗ್ ಚೆನ್ನಾಗಿರಬೇಕು ಅನ್ನೋ ಆಸೆ ಇದ್ರೆ ಮಕ್ಕಳಿಗೆ ಇಂಕ್ ಪೆನ್ ಕೊಡಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss